ಎದೆಯ ಬೆಸೆವ ಅನುರಾಗ ಮೋಡಿಯಿದು ಕತ್ತಲ ಮರೆಯಲಿ ಮನವು ಮರುಗಿತ್ತು ನಿನ್ನಾಸರೆ ದೊರೆತು ನನ್ನ ಜಗವೇ ಸ್ತಬ್ಧವಾಯ್ತು ಬಾಳೀಗ ನಂದನ ನಿನ್ನ ಅನುರಾಗ ಬಂಧನದಿ ಕಲೆತ ನಮ್ಮಿಬ್ಬರ ಕಂಗಳು ಕಾಣೋ ಕನಸು ಒಂದೇ ಬೆರೆತ ಮನಗಳ ಮಾತು ಒಂದೇ ಕಣ್ಣಂಚಲಿ ಕಂಡೆನಾ ನಿನ್ನ ಅನುರಾಗವ ಮುತ್ತಿಕ್ಕು ಒಮ್ಮೆ ಕಳೆದು ಹೋಗುವೆನು ನಾ ನಿನ್ನ ಅನುರಾಗದ ಅಲೆಗಳಲಿ ಆಗಸದಿ ಕಂಡ ಮೋಡದ ಮರೆಯ ಚಂದಿರ ಹಂಸೆ ನಾನು ಕರೆದಯ್ಯೊಯು ನಿನ್ನ ತೋಳ ಬಂಧಿಯಲಿ ನನ್ನ... 🤩 Buddy Mantra Challenge #bmnightlove 🎀 Collab with your beautiful words. 🎀 Use #buddymantra 🎀 Read our bio to know us better.