ಬಿದ್ದಾಗ ಎಬ್ಬಿಸಿದವಳಾಕೆ ಅತ್ತಾಗ ಮುತ್ತಿಟ್ಟವಳಾಕೆ ಮೊದಲ ಕೈತುತ್ತು ಕೊಟ್ಟವಳಾಕೆ ಚಿನ್ನ ರನ್ನ ಅಂತ ಹೆಸರಿಟ್ಟವಳಾಕೆ ನನ್ನ ನವ ಮಾಸ ಹೊತ್ತು ಹೆತ್ತಾವಳಾಕೆ.. ಅಮ್ಮ ❤️ #yqjogi#yqkannada#yqmother #YourQuoteAndMine Collaborating with Yashu Bisthalli