Nojoto: Largest Storytelling Platform

ಅಲೆಗಳ ಆರ್ಭಟಕೆ ಕಡಲಿನ ಕೊರೆತಕೆ ಕಲ್ಲು ಕೂಡ ಕರಗುವುದಂತೆ

ಅಲೆಗಳ 
ಆರ್ಭಟಕೆ
ಕಡಲಿನ
ಕೊರೆತಕೆ
ಕಲ್ಲು ಕೂಡ 
ಕರಗುವುದಂತೆ
ಕೋಪದಿ 
ಬೆಂದ ಹೃದಯ 
ಕಲ್ಲಿಗೂ 
ಕರಗದಿರುವ 
ಕಾಣಿಕೆ
ಕೊಟ್ಟಿದೆಯೇನೊ.. #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings
ಅಲೆಗಳ 
ಆರ್ಭಟಕೆ
ಕಡಲಿನ
ಕೊರೆತಕೆ
ಕಲ್ಲು ಕೂಡ 
ಕರಗುವುದಂತೆ
ಕೋಪದಿ 
ಬೆಂದ ಹೃದಯ 
ಕಲ್ಲಿಗೂ 
ಕರಗದಿರುವ 
ಕಾಣಿಕೆ
ಕೊಟ್ಟಿದೆಯೇನೊ.. #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings
divakard3020

DIVAKAR D

New Creator