Nojoto: Largest Storytelling Platform

ಹುಟ್ಟಿ ಬಂದಿದೆ ಈ ಜನ್ಮ ಸಮರಸ ಭಾಗವಾಗಲಿ ವಿರಸವೇಕೆ ಏ ಮನು

ಹುಟ್ಟಿ ಬಂದಿದೆ
ಈ ಜನ್ಮ ಸಮರಸ
ಭಾಗವಾಗಲಿ

ವಿರಸವೇಕೆ
ಏ ಮನುಜ ಅಪ್ಪಿಕೋ
ನೀನು ತನುಜ

ಏಳೇಳು ಜನ್ಮ
ನಕ್ಕು ನಗಿಸುವುದೇ
ಧರ್ಮವಾಗಲಿ

ನೀನು ಅರಿತು
ಬಾಳುವುದೇ ಜನ್ಮದ
ತಿರುಳಾಗಲಿ. #ಜೀವನ 
#ಹಾಯ್ಕುಗಳು   #YourQuoteAndMine
Collaborating with Archana Archana
ಹುಟ್ಟಿ ಬಂದಿದೆ
ಈ ಜನ್ಮ ಸಮರಸ
ಭಾಗವಾಗಲಿ

ವಿರಸವೇಕೆ
ಏ ಮನುಜ ಅಪ್ಪಿಕೋ
ನೀನು ತನುಜ

ಏಳೇಳು ಜನ್ಮ
ನಕ್ಕು ನಗಿಸುವುದೇ
ಧರ್ಮವಾಗಲಿ

ನೀನು ಅರಿತು
ಬಾಳುವುದೇ ಜನ್ಮದ
ತಿರುಳಾಗಲಿ. #ಜೀವನ 
#ಹಾಯ್ಕುಗಳು   #YourQuoteAndMine
Collaborating with Archana Archana