Nojoto: Largest Storytelling Platform

ಹುಡುಗಿ ನಿನ್ನ ಕಂಡಾಗ, ತನುವು ನಾಚುತ್ತದೆ. ಮೊಗದಿ ಮೂಡುವಾ

ಹುಡುಗಿ ನಿನ್ನ ಕಂಡಾಗ,
ತನುವು ನಾಚುತ್ತದೆ.
ಮೊಗದಿ ಮೂಡುವಾ 
ಅಪರೂಪದಾ ಮುಗುಳ್ನಗೆಗೆ,
ತುಟಿಯನುಮತಿಸುತ್ತದೆ.
ಸದಾ ಮಲಗಿರುವ
ಸೋಮಾರಿ ರೋಮಗಳು,
ಸೆಟೆದು ನಿಲ್ಲುತ್ತದೆ.
ಕೊಂಚಿಂಚು ಸಡಲದ ಕಲ್ಲಂಥ ಕೆನ್ನೆ,
ಕೆಂಪೇರುತ್ತದೆ ಸುಮ್ಮ್ಸುಮ್ಮನೆ.
ಏನೂ ತೋಚದ
question paper ಕಂಡವನಂತೆ,
ತಬ್ಬಿಬ್ಬಾಗುತ್ತೇನೆ ಎಲ್ಲ ಮರೆತಂತೆ...!!!
 ಮದ್ಯರಾತ್ರಿಯಾದರೆ ಕಾಡುವ ಕಾಲ್ಪನಿಕ 'ನನ್ನವಳು'...!!!
 #ಕನ್ನಡ #love  #fourthquote 
#kannadapoetry  #ಕನ್ನಡ_ಬರಹಗಳು
ಹುಡುಗಿ ನಿನ್ನ ಕಂಡಾಗ,
ತನುವು ನಾಚುತ್ತದೆ.
ಮೊಗದಿ ಮೂಡುವಾ 
ಅಪರೂಪದಾ ಮುಗುಳ್ನಗೆಗೆ,
ತುಟಿಯನುಮತಿಸುತ್ತದೆ.
ಸದಾ ಮಲಗಿರುವ
ಸೋಮಾರಿ ರೋಮಗಳು,
ಸೆಟೆದು ನಿಲ್ಲುತ್ತದೆ.
ಕೊಂಚಿಂಚು ಸಡಲದ ಕಲ್ಲಂಥ ಕೆನ್ನೆ,
ಕೆಂಪೇರುತ್ತದೆ ಸುಮ್ಮ್ಸುಮ್ಮನೆ.
ಏನೂ ತೋಚದ
question paper ಕಂಡವನಂತೆ,
ತಬ್ಬಿಬ್ಬಾಗುತ್ತೇನೆ ಎಲ್ಲ ಮರೆತಂತೆ...!!!
 ಮದ್ಯರಾತ್ರಿಯಾದರೆ ಕಾಡುವ ಕಾಲ್ಪನಿಕ 'ನನ್ನವಳು'...!!!
 #ಕನ್ನಡ #love  #fourthquote 
#kannadapoetry  #ಕನ್ನಡ_ಬರಹಗಳು