ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || ಮರಣದ ಕದವ ತಟ್ಟಿ ಮರಳಿಹೆ ಕರುಣೆಯಿಲ್ಲದಿಹ ಲೋಕದೊಳಗೆ ನರಕ ಜೀವನ ನೀಡಿ ಹರಸಿದವರಾರಂದೆನಗೆ | ಕರೆಸಿಕೊಳ್ಳಲು ಇಲ್ಲ ಕಾರಣ ಮರುಕವಿರಲಿಲ್ಲವಗೆ ಆ ಕ್ಷಣ ಬರಡು ಬಾಳನು ಕಂಡು ಗಹಗಹಿಸುತಿಹನನುಕ್ಷಣ || ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ ||