Nojoto: Largest Storytelling Platform

ಸುಖಾಸುಮ್ಮನೆ ಕೊರಗಬೇಡಿ ನಿಮದಲ್ಲದ್ದು ನಿಮಗೆ ದೊರಕದು ನಿ

ಸುಖಾಸುಮ್ಮನೆ ಕೊರಗಬೇಡಿ 
ನಿಮದಲ್ಲದ್ದು ನಿಮಗೆ ದೊರಕದು 
ನಿಮ್ಮದೆಂಬುದು ನಿಮಗೆ ದೊರೆತೇ ತೀರುವುದು 
ತಾಳ್ಮೆ ಇರಲಿ ಕಳೆದುಕೊಂಡದ್ದಕ್ಕಿಂತ ಹೆಚ್ಚಿನದೇ ಭಗವಂತ 
ಎಂದಿಗೂ ಕರುಣಿಸಲಿಚ್ಛಿಸುವನು ಪರಮಾತ್ಮನಲ್ಲಿ ನಂಬಿಕೆ ಇರಿಸಿ 🙏 Pc : Pinterest 
ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಅತೀ ಶ್ರೇಷ್ಠವಾಗಿರುತ್ತದೆ♥️ 
#yqjogi #yqkannada #yqthoughts #lifelessons #lostgain #madeforyouthings #godsplan #yourownhappiness