ಅನುರಾಗದ ಮಹಲಿಗೆ ಆಕಾಶವೇ ಛಾವಣಿ. ಕಣ್ಗಳಲ್ಲೇ ಸೆರೆಹಿಡಿದ ಪ್ರೀತಿಗೆ ದಿಗಂತಗಳೇ ಎಲ್ಲೆಯು. ಸುರಿದ ಸ್ವಾತಿ ಮುತ್ತಿನ ಮಳೆಗೆ ನೆನೆಡುಬಿಡುವ ಯೋಚನೆ.. ಮಮತೆಯ ಮಡಿಲಲ್ಲಿ ತಲೆಯಿರಿಸಿ ತನ್ನನ್ನೇ ಮರೆತುಬಿಡುವ ಯೋಜನೆ. ಮಿಡಿವ ಹೃದಯಗಳಿಗೆ ಶ್ರುತಿಸೇರಿಸಿ ಬಡಿವ ತವಕ.. ಮನದೊಳಗಿನ ಕನಸುಗಳಿಗೆ ಕುಣಿದು ಕುಪ್ಪಳಿಸುವಷ್ಟು ಪುಳಕ. #ಆತ್ಮದೇವತೆ #kvprakashquotes #rzpicprompt3106 #yqrestzone #restzone #collabwithrestzone #yqrz #YourQuoteAndMine Collaborating with Rest Zone