ಮನದಂಗಳದಲಿ ಹೊಂಬೆಳಕೊಂದ ಕಂಡು, ಬೆಳದಿಂಗಳಿನ ಇರುಳದೊಂದ ನೆನೆದು, ಒಳಗೊಳಗೇ ಮರುಳು ಮನವ ಹಳಿದು, ಕೊಳದ ಬಳಿಯ ಆ ನೀಳ ನೆರಳ ಬರಸೆಳೆವ ಕನಸ ಕಾಣುತ್ತಿದ್ದಳವಳು. ಕೊಳದೊಳಗಿನ ಚಳಿ ನೀರಿನ ಮೀನದೊಂದು ತಳದಿಂದ ಬಂದು ಪಾದತಳದಿ ಕಚಗುಳಿಯಿಡಲು ಸಣ್ಣಗೆ ನಡುಗಿ ಎಚ್ಚೆತ್ತಳವಳು ತುಂಟ ನಗೆಯೊಂದಿಗೆ. ಅವಳು... Thank you for the poke Shivani U.S 😊😊 and Preethi Bhat 😊😊 #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #ಕನ್ನಡ_ಪ್ರೀತಿ #ಅವಳು #yqjogi #yqkannada #imaginary_tale