Nojoto: Largest Storytelling Platform

ಹೊಟ್ಟೆ ಹಸಿತಾ ಇತ್ತು, ಸ್ವಾಭಿಮಾನ ಯಾರಲ್ಲೂ ಕೈಚಾಚದಂತೆ ತ

ಹೊಟ್ಟೆ ಹಸಿತಾ ಇತ್ತು, 
ಸ್ವಾಭಿಮಾನ ಯಾರಲ್ಲೂ ಕೈಚಾಚದಂತೆ ತಡಿತಾ ಇತ್ತು. 
ಕಣ್ಣು ಮಂಜಾಯಿತು,
ಯಾರೂ ಕಾಣದಂತಾಯಿತು,
ನನ್ನೋರು ಅನ್ನೋರು ಎಲ್ಲಿರುವರೆಂದು ನನಗಾಗಲಷ್ಟೆ ತಿಳಿಯಿತು.
ನನ್ನೋರು ಅನ್ನೋರು ನಾವಂದುಕೊಂಡಂತೆ ಇರುವುದಿಲ್ಲ.
ಜೇಬ್ ತುಂಬಾ ಕಾಸ್ ಇದ್ರೆ ಇಲ್ಲಿ ಎಲ್ರೂ ನಮ್ಮೋರೆ,
ಕುರುಡು ಕಾಂಚಾಣ ಎಲ್ಲಿ ಕುಣಿಯುತ್ತೊ ಅಲ್ಲಿ ನಮ್ಮೋರು ಅನ್ನೋರ್ ಇರ್ತಾರೆ.

 ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. 

ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಕಾಸುಮಾಯಾವಾಗಿತ್ತು #yqjogi #MeMoWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi