ಅವಳದೊಂದು ಕನಸಿತ್ತು, ಇವನು ನನಸಾದನು.. ಇವನದೊಂದು ಮಹಲಿತ್ತು, ಅವಳು ಅರಸಿಯಾದಳು... ಹೃದಯಗಳ ಪರದೆ ಸರಿದು, ಪ್ರೀತಿಯುಗಮವಾಯಿತು... ಮನದಾಳದ ಮಾತೆಲ್ಲವು, ಕಣ್ಣಲೆ ಸೆರೆಯಾಯಿತು... ಸಮಯದೊಂದಿಗೆ ಸಾಲ ಕೇಳುವ, ಖಾಯಿಲೆ ಶುರುವಾಯಿತು... ಏಳೇಳು ಜನುಮಕ್ಕು ಜೊತೆನಡೆವ, ಹರಕೆ ಹೊತ್ತಾಯಿತು... ಈ ಜೋಡಿಯ ಪಯಣ, ಖುಷಿಯ ತೀರ ಸೇರಲಿ... ಪ್ರೇಮ ಕವಿತೆ... #dpcherie #ಪ್ರೇಮಕವಿತೆ #ಪ್ರೇಮಬರಹ #ಪ್ರೀತಿಬರಹ #writerforlife #yqjogi_kannada #yqkannada