Nojoto: Largest Storytelling Platform

ಮನೋ ವಾಸ್ತು ಮನದೊಳಗಿನ ನಕಾರಾತ್ಮಭಾವ ದೂರವಾಗದ ಹೊರತು ಮನೆ

ಮನೋ ವಾಸ್ತು

ಮನದೊಳಗಿನ ನಕಾರಾತ್ಮಭಾವ
ದೂರವಾಗದ ಹೊರತು
ಮನೆಯೊಳಗಿನ ನಕಾರಾತ್ಮಕ ಶಕ್ತಿ 
ದೂರವಾಗುವುದೇ ?..

ಮನದೊಳಗಿನ ದುಷ್ಟತನ
ಹೊರ ಹೋಗದ ಹೊರತು
ಮನೆಯೊಳಗಿನ ದುಷ್ಟಶಕ್ತಿ 
ಹೊರ ಹೋಗುವುದೇಗೆ ?...

ಮನೆಯೊಳಗಿರುವ ಮನಸ್ಸು
ಮನಸ್ಸುಗಳಲ್ಲಿ ಶಾಂತಿಯಿಲ್ಲದ 
ಹೊರತು  ಮನೆಯಲ್ಲಿ 
ಶಾಂತಿಯಲ್ಲಿಹದು..?!!

ವಾಸ್ತು ಸರಿಯಾಗ ಬೇಕಿರುವುದು
ಮನೆಗೋ...ಮನೆಯೊಳಗಿರುವ 
ಜೀವಗಳಿಗೋ ಅರಿಯದಾದೆನು.!!! Architect for living things
ಮನೋ ವಾಸ್ತು

ಮನದೊಳಗಿನ ನಕಾರಾತ್ಮಭಾವ
ದೂರವಾಗದ ಹೊರತು
ಮನೆಯೊಳಗಿನ ನಕಾರಾತ್ಮಕ ಶಕ್ತಿ 
ದೂರವಾಗುವುದೇ ?..

ಮನದೊಳಗಿನ ದುಷ್ಟತನ
ಹೊರ ಹೋಗದ ಹೊರತು
ಮನೆಯೊಳಗಿನ ದುಷ್ಟಶಕ್ತಿ 
ಹೊರ ಹೋಗುವುದೇಗೆ ?...

ಮನೆಯೊಳಗಿರುವ ಮನಸ್ಸು
ಮನಸ್ಸುಗಳಲ್ಲಿ ಶಾಂತಿಯಿಲ್ಲದ 
ಹೊರತು  ಮನೆಯಲ್ಲಿ 
ಶಾಂತಿಯಲ್ಲಿಹದು..?!!

ವಾಸ್ತು ಸರಿಯಾಗ ಬೇಕಿರುವುದು
ಮನೆಗೋ...ಮನೆಯೊಳಗಿರುವ 
ಜೀವಗಳಿಗೋ ಅರಿಯದಾದೆನು.!!! Architect for living things