ಹೆಸರಿಗೆ ನನದೂ ಒಂದು ಪ್ರೀತಿ ಪ್ರೇಯಸಿಯ ಕಂಡೊಡೆ ಆಗುವುದು ಭೀತಿ ಕಾರಣವಿಲ್ಲದೆ ಜಗಳದ ಫಜೀತಿ ಅವಳ ನೆನೆದು ಕ್ಷಣ ಕ್ಷಣಕೂ ಮನಸ್ಸು ಅಶಾಂತಿ ಹೀಗಾದರೆ ನನಗೆಲ್ಲಿ ನೆಮ್ಮದಿಯ ಕ್ರಾಂತಿ ಮುಂದೊಂದು ದಿನ ನನ್ನಾತ್ಮಕ್ಕೆ ಕೋರಿರಿ ಶಾಂತಿ Love is too bored..😛 #sadlove #inspirationalquotes #kannadaquotes #kavanagalu #lifequotes #lovequotes #memes #dubsmash