Nojoto: Largest Storytelling Platform

ಬರೆಯಲಿ ಹೇಗೆ? ಒಲವಿನ ಕವಿತೆ ಒಲವಾಂಗಣೆಯೇ.. ನೀ ಇಲ್ಲದಿರೆ

ಬರೆಯಲಿ ಹೇಗೆ?
ಒಲವಿನ ಕವಿತೆ
ಒಲವಾಂಗಣೆಯೇ.. 
ನೀ ಇಲ್ಲದಿರೆ..
ಕಣ್ಣ ನಿದಿರೆಗೂ
ಸಂಚಕಾರ ಬಂತು
ವಂಚಕಿ ನೀನಾದೆಯಾ?
ಸಂಚು ಹೆಣೆದೆಯಾ?
ಬಿಡು ಬಿಗುಮಾನ
ಬಾ ಇರಿದು ಕೊಲ್ಲು
ಸರಿದೇ ಬಿಡುವೆನು
ಒಲವಿನ ಲೋಕದಿಂದ.!


 ಕಣ್ಣೀರು
#yqbaba #yqquotes #yqkannadaquotes #yqandmine #yqnetravatisogald  #YourQuoteAndMine
Collaborating with Netravati Sogalad
Collaborating with ಓ ಪ್ರೀತಿಯೆ ಎಸ್ ಎಸ್
Collaborating with Netravati Sogalad
Collaborating with ಓ ಪ್ರೀತಿಯೆ ಎಸ್ ಎಸ್
ಬರೆಯಲಿ ಹೇಗೆ?
ಒಲವಿನ ಕವಿತೆ
ಒಲವಾಂಗಣೆಯೇ.. 
ನೀ ಇಲ್ಲದಿರೆ..
ಕಣ್ಣ ನಿದಿರೆಗೂ
ಸಂಚಕಾರ ಬಂತು
ವಂಚಕಿ ನೀನಾದೆಯಾ?
ಸಂಚು ಹೆಣೆದೆಯಾ?
ಬಿಡು ಬಿಗುಮಾನ
ಬಾ ಇರಿದು ಕೊಲ್ಲು
ಸರಿದೇ ಬಿಡುವೆನು
ಒಲವಿನ ಲೋಕದಿಂದ.!


 ಕಣ್ಣೀರು
#yqbaba #yqquotes #yqkannadaquotes #yqandmine #yqnetravatisogald  #YourQuoteAndMine
Collaborating with Netravati Sogalad
Collaborating with ಓ ಪ್ರೀತಿಯೆ ಎಸ್ ಎಸ್
Collaborating with Netravati Sogalad
Collaborating with ಓ ಪ್ರೀತಿಯೆ ಎಸ್ ಎಸ್