Nojoto: Largest Storytelling Platform

ಮೂಕನಾಗಿ ಬಳಲುವುದರಲ್ಲಿ ಗುರುವು ನಾನು ನನ್ನ ಕೃತಕ ನಗುವಿನಲ

ಮೂಕನಾಗಿ ಬಳಲುವುದರಲ್ಲಿ ಗುರುವು ನಾನು
ನನ್ನ ಕೃತಕ ನಗುವಿನಲಿ ಯಾರೂ ನನ್ನ ಗುರುತಿಸಲಾರರು
ಮರಳಲ್ಲಿ ಹುದುಗುವ ಏಡಿಯಂತೆ,
ದುಃಖದಲ್ಲಿ ಹುದುಗುವೆ ಅದೇ ಮನೆಯೆಂಬಂತೆ.
ಯಾರೂ ನನ್ನ ಗುರುತಿಸಲಾರರೂ...
ನಾನು ಭೂಗತನಾಗಿರುವೆ #translation #kannadaquotes

rajashekar6245

Raja Shekar

New Creator