Nojoto: Largest Storytelling Platform

ನೆಚ್ಚಿ ಬಂದ ಈ ಜೀವ ಒಳಗೊಳಗೆ ಸತ್ತಹೋಗಿದೆ ಹೃದಯದ ಪ್ರತಿ ಬ

ನೆಚ್ಚಿ ಬಂದ
ಈ ಜೀವ
ಒಳಗೊಳಗೆ
ಸತ್ತಹೋಗಿದೆ
ಹೃದಯದ 
ಪ್ರತಿ ಬಡಿತಕೂ
ನಿನ್ನದೇ ಮಿಡಿತವಾಗಿದೆ
ಹುಚ್ಚನಂತೆ
ಹಚ್ಚಿಕೊಂಡಿದ್ದ
ಹೊಚ್ಚ 
ಹೊಸ‌ಕನಸೀಗ
ಕಮರಿ ಮರೀಚಿಕೆ
ಆದಂತೆ ಆಗಿ
ಮನವೀಗ ಬಿಕೋ
ಎನ್ನುತ್ತಿದೆ.. #pintrest 
#ಅವಳದನಿ 
#ಅಕ್ಷತಾಬರಹ ಸಿಸ್ಟರ್ ನಿಮ್ಮ ಬರಹದ ಪ್ರೇರಣೆಯ ಸಾಲುಗಳು. 
#yqjogi  #YourQuoteAndMine
Collaborating with Uma Odayar
ನೆಚ್ಚಿ ಬಂದ
ಈ ಜೀವ
ಒಳಗೊಳಗೆ
ಸತ್ತಹೋಗಿದೆ
ಹೃದಯದ 
ಪ್ರತಿ ಬಡಿತಕೂ
ನಿನ್ನದೇ ಮಿಡಿತವಾಗಿದೆ
ಹುಚ್ಚನಂತೆ
ಹಚ್ಚಿಕೊಂಡಿದ್ದ
ಹೊಚ್ಚ 
ಹೊಸ‌ಕನಸೀಗ
ಕಮರಿ ಮರೀಚಿಕೆ
ಆದಂತೆ ಆಗಿ
ಮನವೀಗ ಬಿಕೋ
ಎನ್ನುತ್ತಿದೆ.. #pintrest 
#ಅವಳದನಿ 
#ಅಕ್ಷತಾಬರಹ ಸಿಸ್ಟರ್ ನಿಮ್ಮ ಬರಹದ ಪ್ರೇರಣೆಯ ಸಾಲುಗಳು. 
#yqjogi  #YourQuoteAndMine
Collaborating with Uma Odayar