ಬಣ್ಣ ಬಣ್ಣದ ಕನಸು ಕಾಣಲು ಬಲು ಸೊಗಸು. ನನಸಾಗದೆ ಉಳಿದಿವೆ ತೋರಿಸಿ ನನ್ಮೇಲೆ ಮುನಿಸು. ಬಣ್ಣಬಣ್ಣದ ಚಿಟ್ಟೆಗಳು ಕೆಡಿಸ್ತೈತೆ ಮನಸ್ಸು ಕೊಂಚ ಯಾಮರಿದ್ರು ಮುಳುಗುತೈತೆ ಬದುಕು.... #yqkanmani #yqಕನ್ನಡಸಾಹಿತ್ಯ #yqkannadajogi #yqjogi_kannada #YourQuoteAndMine Collaborating with Jagadeesh Jaga