ಪ್ಲವವು ದಣಿದ ದೇಹಕ್ಕೆ ಉತ್ಸಾಹದ ಸಿಂಚನದಂತೆ ನೊಂದ ಮನಕ್ಕೆ ನಲಿವಿನಾಲಿಂಗನದಂತೆ ಸೋತ ಹೃದಯಕ್ಕೆ ಗೆಲುವಿನ ಚೇತನದಂತೆ ಅನಾರೋಗ್ಯ, ಆಲಸ್ಯ ತೊಲಗಿ ಆರೋಗ್ಯ, ಉಲ್ಲಾಸ ಒಡಗೂಡಿ ಸಂತಸವ ಹರಡುವಂತೆ ವರವಾಗಲಿ ಎಂದು ಹಾರೈಸುತ್ತಾ ಎಲ್ಲರಿಗೂ ಚಾಂದ್ರಮಾನ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.... . . . . . . #ಅಂತರಂಗದ_ಶ್ರುತಿ #yqkannada #yqjogi