ಸುರಿಸಿದ ಕಂಬನಿ ಕನಸನು ನೆನಪಿಸಿದೆ ನೆನೆಯುತ್ತಲೆ ಬದುಕೆಂಬ ಬಂಡಿ ಎಳೆಯಲು ಸಿದ್ದವಾದೆ ಸಿದ್ದವಾಗಿ ಶುದ್ದವಾಗಿಸಲು ಅದೃಷ್ಟ ನಂಬದೆ ನಂಬಿಕೆಯ ಬೆನ್ನು ಹತ್ತಿ ಪರಿಶ್ರಮದ ಗಿಡ ನೆಡಲು ನೆಟ್ಟ ಗಿಡಕೆ ತ್ಯಾಗವೆಂಬ ನೀರುಣಿಸಿದೆ ನೀರುಣಿಸಿದ ಫಲವೆ ಯಶಸ್ಸು ಕರುಣಿಸಿದೆ. #ಕನಸು_ಕಂಬನಿ #ಪವಿತ್ರ_ಬರಹ #pavithrapavi #YourQuoteAndMine Collaborating with p@v¡ Quotes