Nojoto: Largest Storytelling Platform

ಹುಸಿಕೋಪದ ಅಮಲಿನಂತೆ ಅವನು... 🙈😘 ಅವನೊಲವಿನ ಘಮಲಿಗೆ ಮನಸ

ಹುಸಿಕೋಪದ ಅಮಲಿನಂತೆ
ಅವನು... 🙈😘
ಅವನೊಲವಿನ ಘಮಲಿಗೆ ಮನಸೋತ
ಹಂಬಲಿಸಿದ ಹಸುಗೂಸಿನಂತೆ ನನ್ನೀ ಮನವ ಅರ್ಪಿಸಿಬಿಟ್ಟೆನವನಿಗೆ ನಾನೂ.. ❤️💙 ಅವನೊಲವೇ ಹಾಗೇ...
ಬಯಸಿ ಬಯಸಿ ಪಡೆಯುವ ಹಂಬಲದ ಹರಕೆಯಂತೆ.. ❤️😍😘
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#yqcinemagraphlove #ಮನದಮಾತು #ಇನಿಯನ_ಸಹವಾಸ