ಪ್ರತಿದಿನ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡುವ ನಮಗೆ ಈ ಪ್ರೀತಿ ಅನ್ನೋದ್ರ ಮೇಲೆ ಆಸಕ್ತಿ ಕಡಿಮೆ ಆಗ್ತಿದೆ.. ಪುಟ್ಟ ಮಕ್ಕಳ ರೋಧನ ನೋಡಿದರೆ ಈ ಮದುವೆ ಮಕ್ಕಳು ಯಾಕೆ ಬೇಕು ಎಂದಿನಿಸುತ್ತದೆ.. ಎಲ್ಲೋ ಕಾಣದ ಹುಡುಗಿಯ ಮೇಲೆ ನನಗೆ ಕ್ರಶ್ ಆಗಿದೆ ಅನ್ನೋರ ಕಂಡು ನಗು ಬರ್ತಿದೆ. What is love ..? #myself #sadquotes #loveisnothing