Nojoto: Largest Storytelling Platform

ಆಸೆಯ ಕುದುರೆ ಅಂತಸ್ತಿನೆಡೆಗೆ, ಅಸೂಯೆಯ ಕುದುರೆ ಅವನತಿಯ ಕಡ

ಆಸೆಯ ಕುದುರೆ ಅಂತಸ್ತಿನೆಡೆಗೆ,
ಅಸೂಯೆಯ ಕುದುರೆ ಅವನತಿಯ ಕಡೆಗೆ,
ಆಸೆ ಪಟ್ಟು ಅರಸ ಕೆಟ್ಟ, ಅಸೂಯೆ ಪಟ್ಟು ಅವಿವೇಕಿ ಕೆಟ್ಟ.
ಆಸೆ ಆಸೂಯೆಗಳನ್ನು ಬಿಟ್ಟವನು ಶರಣನಾಗಿಬಿಟ್ಟ ಈ ಧರೆಯೊಳಗೆ. ಎಂದು ಮಂದವಾಗುವುದಿಲ್ಲ. 

#ಜ್ಞಾನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi