Nojoto: Largest Storytelling Platform

ಯಾರಿಗೆ ತಮ್ಮಲ್ಲಿ ತಮಗೆಯೇ ನಂಬಿಕೆಯಿಲ್ಲವೋ ಅವನು ನಾಸ್ತಿಕ

ಯಾರಿಗೆ ತಮ್ಮಲ್ಲಿ
ತಮಗೆಯೇ ನಂಬಿಕೆಯಿಲ್ಲವೋ
ಅವನು ನಾಸ್ತಿಕ ಎಂದರ್ಥ
ಆದ್ರೆ ಹಳೆಯ ಧರ್ಮಗಳು ಹೇಳಿದವು
ದೇವ ದೇವತೆಗಳನೂ ನಂಬದವ ನಾಸ್ತಿಕ ಎಂದು
ಆದ್ರೆ ನಮ್ಮ ಈ ಹೊಸ ಮನಧರ್ಮ ಹೇಳುತ್ತೆ
ಯಾರಿಗೆ ತನ್ನಲ್ಲಿ ತನಗೆ ನಂಬಿಕೆ
ಇಲ್ಲವೋ ಅವನೆ ನಿಜವಾದ
ನಾಸ್ತಿಕ ಎಂದೇಳಿದನಮ್ಮ
ಮನಸ್ಸಿನ ಮಾತು ಮಂಜುನಾಥ🌶️🌶️ ಮನಸ್ಸಿನ ಮಾತು ಮಂಜು🌶️🌶️
#ಮನಸ್ಸಿನಮಾತು
ಯಾರಿಗೆ ತಮ್ಮಲ್ಲಿ
ತಮಗೆಯೇ ನಂಬಿಕೆಯಿಲ್ಲವೋ
ಅವನು ನಾಸ್ತಿಕ ಎಂದರ್ಥ
ಆದ್ರೆ ಹಳೆಯ ಧರ್ಮಗಳು ಹೇಳಿದವು
ದೇವ ದೇವತೆಗಳನೂ ನಂಬದವ ನಾಸ್ತಿಕ ಎಂದು
ಆದ್ರೆ ನಮ್ಮ ಈ ಹೊಸ ಮನಧರ್ಮ ಹೇಳುತ್ತೆ
ಯಾರಿಗೆ ತನ್ನಲ್ಲಿ ತನಗೆ ನಂಬಿಕೆ
ಇಲ್ಲವೋ ಅವನೆ ನಿಜವಾದ
ನಾಸ್ತಿಕ ಎಂದೇಳಿದನಮ್ಮ
ಮನಸ್ಸಿನ ಮಾತು ಮಂಜುನಾಥ🌶️🌶️ ಮನಸ್ಸಿನ ಮಾತು ಮಂಜು🌶️🌶️
#ಮನಸ್ಸಿನಮಾತು