Nojoto: Largest Storytelling Platform

ಅನಧಿಕೃತ ಭಾವಗಳಿಂದಾಗಿದೆ ಹಾರ್ಟು ಎಕ್ಸ್ಟ್ರಾ ಸೈಜು ಆನಂದವಾ

ಅನಧಿಕೃತ ಭಾವಗಳಿಂದಾಗಿದೆ ಹಾರ್ಟು ಎಕ್ಸ್ಟ್ರಾ ಸೈಜು
ಆನಂದವಾಗಿಡೋಕೆ ಅದ್ಕೂ ಮಾಡ್ಬೇಕೀಗಾ ಎಕ್ಸರ್ಸೈಜು ಇವತ್ ವರ್ಲ್ಡ್ ಹಾರ್ಟ್ ❤️ ಡೇ ಅಂತೆ 
ಇರೋದ್ ಒಂದ್ ಹೃದಯ ಎಲ್ರೂ ನೆಟ್ಟಗ್ ಇಟ್ಟ್ಕೊಳ್ರಪ್ಪೋ ಅದ್ನು ಚೂರು ಕೇರ್ ಮಾಡಿ 

ಹೃತ್ಕರ್ಣ ಹೃತ್ಕುಕ್ಷಿ ಅಭಿಧಮನಿ ಅಪಧಮನಿ ಇನ್ನೂ ಏನೇನೋ ಇವೆ ಉಸ್ರು ತಗೊಂಡು ಬ್ಲಡ್ ಪಂಪ್ ಮಾಡಿ ಅದು ಬಡ್ಕೊಂಡು ನಮ್ಮನ್ನ ಬದುಕಿಸ್ತಿದೆ ಹಾಳು ಮೂಳು ವಿಚಾರಗಳಿಗೆ ತಲೆ ಕೆಡಿಸಿಕೊಂಡು ಅದ್ಕೆ ಜಾಸ್ತಿ ಪ್ರೆಷರ್ ಕೊಟ್ಟು ಹಾಳ್ ಮಾಡ್ಕೊಳೋದ್ ಬೇಡ ಬೀ ಹ್ಯಾಪಿ ಯಾವಾಗ್ಲೂ ನಗ್ ನಗ್ತಾ ಇರಿ 

ನನ್ ನೆನ್ಸ್ಕೊಂಡ ಎಲ್ಲಾ ಹೃದಯಗಳಿಗೂ ಧನ್ಯವಾದಗಳು❤️