Nojoto: Largest Storytelling Platform

ಬಾ ಮಳೆಯೇ..⛈️ ಬಾ ಮಳೆಯೇ..☔️ ಮುತ್ತು ಮಣಿಯಂತಾದರೂ ಬಾ ಹೊ

ಬಾ ಮಳೆಯೇ..⛈️
ಬಾ ಮಳೆಯೇ..☔️
ಮುತ್ತು ಮಣಿಯಂತಾದರೂ ಬಾ 
ಹೊನ್ನಿನ ಗಣಿಯಂತಾದರೂ ಬಾ..!
ಮುದ್ದು ಮನಗಳ ಆಸೆಗಳಿಗೆಲ್ಲ 
ಹಾರುವ ರೆಕ್ಕೆಯ ಕೊಡಲು ನೀ ಬಾ..!
ವನಸಿರಿಯ ಮೈತೊಳೆದು 
ಮಳೆಹನಿಗಳ ಮುತ್ತಿನ ಮಾಲೆಯ 
ಪೋಣಿಸಿ ಕೊರಳಿಗರ್ಪಿಸಲು ನೀ ಬಾ..!
ವಸುಂಧರೆಯ ಮುದ್ದು ಹಸಿರಸಿರಿಯ 
ಮಿಂಚಿ ಮಿನುಗಿಸಲು ಮೆಲ್ಲನೇ ಬಾ..!
ಸೂರ್ಯನ ಬೇಗೆಯ ತಣಿಸು ಬಾ 
ನಲ್ಮೆಯ ಝರಿಯೊಳು ಧುಮ್ಮಿಕ್ಕಲು 
ಸವಾರಿಸಿ ಧಾವಿಸಿ ಹರಿದು ಬಾ..! 
ನೀ ಹೇಗೆ ಬಂದರೂ ಸರಿಯೇ
ನಿನ್ನೊಡನೆಯೇ ನನ್ನ ಮನದಾಸೆಯನ್ನೆಲ್ಲ 
ಅರ್ಪಿಸಿಬಿಡುವೆ ಸಮರ್ಪಿಸಿಬಿಡುವೆ..!
ಇದೇನೋ ಒಲವಿನ ಸಂಕೋಲೆಯೇ 
ನಿನಗಾಗಿ ಕಾದು ಕುಳಿತ 
ಇಳೆಯೇ ನಾನಾಗಿಹೆ ನೀನೇಕೆ ಅರಿಯೆ..!
ಸತಾಯಿಸದಿರು ನೀ ಹೀಗೆಯೇ 
ನಿನ್ನೊಡನೆ ಗೆಜ್ಜೆಯ ಕಟ್ಟಿ 
ಹೆಜ್ಜೆಯ ಬೆಸೆದು ಕುಣಿಯಲು 👣
ಕಾದಿಹೆನು ಬಾ ಬಾ ನೀ ಬೇಗನೇ
ಮುದ್ದು ಮನದ ಮೇಘರಾಜನೇ..!
ನಲಿಯೋಣ ಮರೆತು ಜಗವನೇ 
ಬಾ ಮಳೆಯೇ.. 
ಬಾ ಮಳೆಯೇ..💝
 #ಮಳೆ #ಮಳೆಹನಿ
#ಮಳೆಯಲಿಜೊತೆಯಲಿ
#yqjogikannada
#yqthoughts #jogikannada
#jogiquote
ಬಾ ಮಳೆಯೇ ...💦💦
ಬಾ ಮಳೆಯೇ ....
ಎಷ್ಟು ಜೋರಾಗಿ ಬಂದರೂ ಬಾ....
ಬಾ ಮಳೆಯೇ..⛈️
ಬಾ ಮಳೆಯೇ..☔️
ಮುತ್ತು ಮಣಿಯಂತಾದರೂ ಬಾ 
ಹೊನ್ನಿನ ಗಣಿಯಂತಾದರೂ ಬಾ..!
ಮುದ್ದು ಮನಗಳ ಆಸೆಗಳಿಗೆಲ್ಲ 
ಹಾರುವ ರೆಕ್ಕೆಯ ಕೊಡಲು ನೀ ಬಾ..!
ವನಸಿರಿಯ ಮೈತೊಳೆದು 
ಮಳೆಹನಿಗಳ ಮುತ್ತಿನ ಮಾಲೆಯ 
ಪೋಣಿಸಿ ಕೊರಳಿಗರ್ಪಿಸಲು ನೀ ಬಾ..!
ವಸುಂಧರೆಯ ಮುದ್ದು ಹಸಿರಸಿರಿಯ 
ಮಿಂಚಿ ಮಿನುಗಿಸಲು ಮೆಲ್ಲನೇ ಬಾ..!
ಸೂರ್ಯನ ಬೇಗೆಯ ತಣಿಸು ಬಾ 
ನಲ್ಮೆಯ ಝರಿಯೊಳು ಧುಮ್ಮಿಕ್ಕಲು 
ಸವಾರಿಸಿ ಧಾವಿಸಿ ಹರಿದು ಬಾ..! 
ನೀ ಹೇಗೆ ಬಂದರೂ ಸರಿಯೇ
ನಿನ್ನೊಡನೆಯೇ ನನ್ನ ಮನದಾಸೆಯನ್ನೆಲ್ಲ 
ಅರ್ಪಿಸಿಬಿಡುವೆ ಸಮರ್ಪಿಸಿಬಿಡುವೆ..!
ಇದೇನೋ ಒಲವಿನ ಸಂಕೋಲೆಯೇ 
ನಿನಗಾಗಿ ಕಾದು ಕುಳಿತ 
ಇಳೆಯೇ ನಾನಾಗಿಹೆ ನೀನೇಕೆ ಅರಿಯೆ..!
ಸತಾಯಿಸದಿರು ನೀ ಹೀಗೆಯೇ 
ನಿನ್ನೊಡನೆ ಗೆಜ್ಜೆಯ ಕಟ್ಟಿ 
ಹೆಜ್ಜೆಯ ಬೆಸೆದು ಕುಣಿಯಲು 👣
ಕಾದಿಹೆನು ಬಾ ಬಾ ನೀ ಬೇಗನೇ
ಮುದ್ದು ಮನದ ಮೇಘರಾಜನೇ..!
ನಲಿಯೋಣ ಮರೆತು ಜಗವನೇ 
ಬಾ ಮಳೆಯೇ.. 
ಬಾ ಮಳೆಯೇ..💝
 #ಮಳೆ #ಮಳೆಹನಿ
#ಮಳೆಯಲಿಜೊತೆಯಲಿ
#yqjogikannada
#yqthoughts #jogikannada
#jogiquote
ಬಾ ಮಳೆಯೇ ...💦💦
ಬಾ ಮಳೆಯೇ ....
ಎಷ್ಟು ಜೋರಾಗಿ ಬಂದರೂ ಬಾ....