Nojoto: Largest Storytelling Platform

ಸೃಷ್ಟಿ ಮಾಡುವ ಬ್ರಹ್ಮ ದೇವ ಭಕ್ತ ಬಾಂಧವ ಮಹಾವಿಷ್ಣು ಶರ


ಸೃಷ್ಟಿ ಮಾಡುವ  ಬ್ರಹ್ಮ ದೇವ 
ಭಕ್ತ ಬಾಂಧವ ಮಹಾವಿಷ್ಣು
ಶರಣ ಪಾಲಕ ಮಹಾದೇವ
ಹೆತ್ತ ಕರುಳನು ಕಾಣದೇ 
ಶಿಲೆಗಳಾದರು ಲೇೂಕದೆ.... 

ಸೃಷ್ಟಿಯ ಮೂಲ , ತ್ಯಾಗದ ಕಡಲು, ಮಮತೆಯ ಮಡಿಲು, ಕರುಣೆಯ ಒಡಲು ಪ್ರೇಮದ ಮೂರುತಿ, ಜೀವನದ ಸಾರಥಿ.... "ಅಮ್ಮ"
 Amma

ಸೃಷ್ಟಿ ಮಾಡುವ  ಬ್ರಹ್ಮ ದೇವ 
ಭಕ್ತ ಬಾಂಧವ ಮಹಾವಿಷ್ಣು
ಶರಣ ಪಾಲಕ ಮಹಾದೇವ
ಹೆತ್ತ ಕರುಳನು ಕಾಣದೇ 
ಶಿಲೆಗಳಾದರು ಲೇೂಕದೆ.... 

ಸೃಷ್ಟಿಯ ಮೂಲ , ತ್ಯಾಗದ ಕಡಲು, ಮಮತೆಯ ಮಡಿಲು, ಕರುಣೆಯ ಒಡಲು ಪ್ರೇಮದ ಮೂರುತಿ, ಜೀವನದ ಸಾರಥಿ.... "ಅಮ್ಮ"
 Amma