ಜನಿಸಿಹನಿಂದು ಮಥುರಾ ನಗರದಿ, ದೇವಕಿ-ವಸುದೇವರಿಗೆ.. ಗೋಕುಲ-ವೃಂದಾವನದೊಳು ನಲಿಯುವ ಈತ, ಗೆಳೆಯ ಸುಧಾಮನಿಗೆ.. ನಾಚಿಕೆಯಿಂದಲೆ ಕುಣಿದವು ನವಿಲು... ಗೋಪಿಯ ಕೊಳಲಿನ ಧನಿಗೆ... ಮನದಲೆ ಇವನ ವರಿಸಿದವರೆಷ್ಟೋ...?! ಲೆಕ್ಕವೇ ಇಲ್ಲ ಧಣಿಗೆ.. ಮನದುಂಬಿ ನಲಿದಿಹೆ ನೀನು ಗೋಪಿಕೆ ರಾಧೆಯ ಸೇರಿ.. ರುಕ್ಮಿಣಿ ಕೂಡ ಕಾಯುತಲಿಹಳು ಕಾಣುತಿಲ್ಲವೆ ಮುರಾರಿ? #yqbaba #yqjogi #yqjogikannada #krishna #janmashtami #rukmini #yqdidi