Nojoto: Largest Storytelling Platform

ಕಡಲ ತೀರವದು ಒಡಲಾಳದೊಳು ನಿನ್ನ ಒಲವಿನಲೆಯಲ್ಲೇ ಹೃದಯದಿ ಅ

ಕಡಲ ತೀರವದು ಒಡಲಾಳದೊಳು 
ನಿನ್ನ ಒಲವಿನಲೆಯಲ್ಲೇ 
ಹೃದಯದಿ ಅಪ್ಪಳಿಸಿವೆ  
ಒಲವ ನಾದದಲ್ಲಿ ಝೇಂಕರಿಸಿವೆ 

ಗೆಜ್ಜೆಯ ಸಪ್ಪಳವದು 
ನಿನ್ನಯ ಹೃದಯದ ಮಿಡಿತದಂತೆ 
ಮಧುರವಾಗಿ ಮಾರ್ದನಿಸಿದೆ 

ತಂಪನೆಯ ತಂಗಾಳಿಯು 
ನಿನ್ನ ನೆನಪಿನಾಳದೊಳು 
ತನುವ ಹಿತವಾಗಿ ನೇವರಿಸಿದೆ 
ಉಸಿರೊಳು ಬೆರೆತು ಸಾವರಿಸಿದೆ 

ಗೂಡು ಸೇರುವ ಹಕ್ಕಿಯ ಬಳಗದಂತೆ 
ನಿನ್ನ ಹೃದಯದಗೂಡಲಿ ಮನವಿದು 
ಬೆಚ್ಚನೆ ಬಂಧಿಯಾಗಲು ಹವಣಿಸಿದೆ 

ನಕ್ಷತ್ರಗಳು ಮುತ್ತನಿಡಲು ಮುತ್ತುತಿವೆ 
ಹೊರಡುವ ಮನಸು ಮಾಡದಿರೆಂದು 
ಮನದ ಕದವ ತೆರೆದು ಮಿನುಗುತ್ತಿವೆ 

ಕೇಳಿಸಿಕೋ ಒಮ್ಮೆ ನೀ ಚೂರು 
ಬೇಗನೆ ಬಂದೆನ್ನ ಸೇರು ನಿನ್ನ ಹೊರತು
ಬೇಡವೇ ಬೇಡ ಇನಿಯನೇ ನನಗಿನ್ನಾರು 💞
 ಜೊತೆಯಾಗಿ ಹಿತವಾಗಿ ಹೆಜ್ಜೆಬೆಸೆದು ಸಾಗುವ 
ಕಡಲ ತೀರದಲ್ಲಿ ಕೈಕೈ ಹಿಡಿದು ಕೂರುವ 😉😉🦋🦋🦋
#ಜಸ್ಟ್ ಫೀಲ್ ಮೈ ಲೈನ್ಸ್

#ಚಂದುಚಿಟ್ಟೆ #yqjogi #yqyuotes   #YourQuoteAndMine
Collaborating with Chandini Chandu🦋
ಕಡಲ ತೀರವದು ಒಡಲಾಳದೊಳು 
ನಿನ್ನ ಒಲವಿನಲೆಯಲ್ಲೇ 
ಹೃದಯದಿ ಅಪ್ಪಳಿಸಿವೆ  
ಒಲವ ನಾದದಲ್ಲಿ ಝೇಂಕರಿಸಿವೆ 

ಗೆಜ್ಜೆಯ ಸಪ್ಪಳವದು 
ನಿನ್ನಯ ಹೃದಯದ ಮಿಡಿತದಂತೆ 
ಮಧುರವಾಗಿ ಮಾರ್ದನಿಸಿದೆ 

ತಂಪನೆಯ ತಂಗಾಳಿಯು 
ನಿನ್ನ ನೆನಪಿನಾಳದೊಳು 
ತನುವ ಹಿತವಾಗಿ ನೇವರಿಸಿದೆ 
ಉಸಿರೊಳು ಬೆರೆತು ಸಾವರಿಸಿದೆ 

ಗೂಡು ಸೇರುವ ಹಕ್ಕಿಯ ಬಳಗದಂತೆ 
ನಿನ್ನ ಹೃದಯದಗೂಡಲಿ ಮನವಿದು 
ಬೆಚ್ಚನೆ ಬಂಧಿಯಾಗಲು ಹವಣಿಸಿದೆ 

ನಕ್ಷತ್ರಗಳು ಮುತ್ತನಿಡಲು ಮುತ್ತುತಿವೆ 
ಹೊರಡುವ ಮನಸು ಮಾಡದಿರೆಂದು 
ಮನದ ಕದವ ತೆರೆದು ಮಿನುಗುತ್ತಿವೆ 

ಕೇಳಿಸಿಕೋ ಒಮ್ಮೆ ನೀ ಚೂರು 
ಬೇಗನೆ ಬಂದೆನ್ನ ಸೇರು ನಿನ್ನ ಹೊರತು
ಬೇಡವೇ ಬೇಡ ಇನಿಯನೇ ನನಗಿನ್ನಾರು 💞
 ಜೊತೆಯಾಗಿ ಹಿತವಾಗಿ ಹೆಜ್ಜೆಬೆಸೆದು ಸಾಗುವ 
ಕಡಲ ತೀರದಲ್ಲಿ ಕೈಕೈ ಹಿಡಿದು ಕೂರುವ 😉😉🦋🦋🦋
#ಜಸ್ಟ್ ಫೀಲ್ ಮೈ ಲೈನ್ಸ್

#ಚಂದುಚಿಟ್ಟೆ #yqjogi #yqyuotes   #YourQuoteAndMine
Collaborating with Chandini Chandu🦋