♡True Friendship Day♡ ಸ್ನೇಹಿತನಿಗೆ wish ಮಾಡಿಲ್ಲಾ ಅಂದ್ರು ಪರವಾಗಿಲ್ಲ ಆದ್ರೆ 24hrs ನಲ್ಲಿ delete ಆಗೋ status ನಲ್ಲಿ wish ಮಾಡ್ಬೇಡಿ.... #becoz# ಮೂರಾಕ್ಷರದ ಉಸಿರು ಇರೋವರೆಗೂ ಮನಸ್ಸೆಂಬ status ನಲ್ಲಿ ಎರಡಾಕ್ಷರದ ಸ್ನೇಹ ನಾ ಶಾಶ್ವತವಾಗಿ ಇಡೀ.... ♡ನಿಮ್ಮ ಸ್ನೇಹಿತೆ♡ true friend