ಕುಸುಮವೆಂಬ ಮನವನರಳಿಸಿತು ನಿನ್ನ ಪ್ರೀತಿಯೆಂಬ ಹಠ. ಒಲವೆಂಬ ಮಕರಂದವನೀರಿತು ಆ ನಿನ್ನ ಜೇನಿನ ನೋಟ.. ತುಟಿಯಂಚಿನ ಸವಿಮಾತು ಉಣಿಸಿತೆನಗೆ ಪ್ರೇಮದೂಟ.. ನಿನ್ನಿರುವಿಕೆಯಿಂದಲೇ ನಾ ಕಲಿತೆ ಪ್ರೀತಿಯೆಂಬ ಪಾಠ. #beyondimaginations #ಕನ್ನಡ