ನನ್ನನೆ ಅಳಿಸುತ್ತಿವೆ😔😔
#ಮheshpb #yqkannadaquotes #ಕನ್ನಡಬರಹ #Broken
Poke ಮಾಡಿದ ಆತ್ಮೀಯ ಹೃದಯಗಳಿಗೆಲ್ಲಾ ಥ್ಯಾಂಕ್ಯೂ....♥️😘
Special Thanks To Patil ♥️😘
(ಎರಡು ಸಾಲು ಮೊದಲ ಪ್ರಯತ್ನ)
👑ಕರ್ಣಾರ್ಜುನ♥️
Dedicating a #testimonial to ನಯನ ಭಟ್ ಜಿ.ಎಸ್❣️
💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️
ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐
ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️.
ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ.
ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁 #ಕನ್ನಡಬರಹ#ಮheshpb#ಅಭಿನಂದನಪತ್ರ