Nojoto: Largest Storytelling Platform
akashlamani7153
  • 6Stories
  • 20Followers
  • 30Love
    3.7KViews

DeeRuLLu

King of Poems Owner of stories That is own in a million this Akash

  • Popular
  • Latest
  • Video
1994968353aabc514d16b00f1fde644d

DeeRuLLu

ನನ್ನಾಣೆ ನಾನ್ಯಾರಂತ ಗೊತ್ತಿಲ್ಲ
ನೀವ್ ಹೇಳಿ ಯಾರು ನೀವು

©Akash DeeRuLLu massage
1994968353aabc514d16b00f1fde644d

DeeRuLLu

ओए पागल भुलगाए क्या😉

©Akash DeeRuLLu
  Massage
1994968353aabc514d16b00f1fde644d

DeeRuLLu

1994968353aabc514d16b00f1fde644d

DeeRuLLu

ನೆನಪಿಡಿ ಸ್ನೇಹಿತರೆ,
ನಿಮ್ಮ ಬೆನ್ನು ಹಿಂದೆ ಮಾತಾಡೋ,
3RD PERSON'S ಯಾವಾಗಲೂ,
3RD CLASS ಜನ ಆಗಿರ್ತಾರೆ.
ಒಳ್ಳೆಯವರಂತೆ ಹೊರಗಿನ ಜನಕ್ಕೆ,
ಒಳಗಡೆ ದೊಡ್ಡ ಪಿತೂರಿ ನಡಿತಿರತ್ತೆ.

 ನಿನ್ನೋರು ಯಾವತ್ತು ನಿನ್ನ ಹತ್ರ ಕಷ್ಟ ಸುಳಿಯೋಕು ಬಿಡೋಲ್ಲ, ಅಂತದ್ರಲ್ಲಿ ನಿನ್ನವರೆ ಕಷ್ಟಗಳನ್ನ,  
ನಿನ್ನ ಬಾಗಿಲಿಗೆ ತಂದು ಹಾಕ್ತಿದ್ದಾರೆ ಅಂದ್ರೆ,  
ಯೋಚ್ನೆ ಮಾಡು ಮನಸಲ್ಲಿ ಎಷ್ಟು,
ವಿಷ ತುಂಬಿಕೊಂಡಿರುತ್ತಾರೆ ಅಂತಾ.

ಇದೆಲ್ಲ ಮಾಡೋದು ಬೇರೆ ಯಾರೂ ಅಲ್ಲ,
ನಿನಗೆ ಹತ್ತಿರದವರೆ, ನಿನ್ನವರೆ.
ನೀನು ನನ್ನವರು ತನ್ನವರು ಅಂತಾ
ಕೊಂಡಾಡೋ ಜನಗಳೇ

©Akash DeeRuLLu
  ನೆನಪಿಡಿ ಸ್ನೇಹಿತರೆ

ನೆನಪಿಡಿ ಸ್ನೇಹಿತರೆ #ಜೀವನ

1994968353aabc514d16b00f1fde644d

DeeRuLLu

ನಮಗೆ ಸಿಗದೆ ಇರುವವರ ಬಗ್ಗೆ
ಯೋಚಿಸುವುದು ಕೂಡ 
ಒಂದು ತರಹದ ಹುಚ್ಚು ಪ್ರೀತಿ

©Akash Lamani
  ನಿಜಾ ಅಲ್ವ ಗೆಳೆಯರೆ

ನಿಜಾ ಅಲ್ವ ಗೆಳೆಯರೆ #ಪ್ರೀತಿ

1994968353aabc514d16b00f1fde644d

DeeRuLLu

yaari tere liye 💗

yaari tere liye 💗 #ಪ್ರೀತಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile