Nojoto: Largest Storytelling Platform
rdarsh6891705176887
  • 185Stories
  • 220Followers
  • 1.6KLove
    60.8KViews

ಶ್ರವಣನಾದ

ಖಾತೆಗೆ ರಾಜಿನಾಮೆ ಕೊಡಲಾಗಿದೆ

  • Popular
  • Latest
  • Repost
  • Video
3551b2cc0096ae8e55e18483f2f66503

ಶ್ರವಣನಾದ

ಚೂಲು ನಾಯಿಗಳು ದೂರ ಇದ್ದರೇ ಹಿತ
ಒರಟು ಹೃದಯವಿದು ಪ್ರೀತಿ ರಹಿತ..


                                 Rõ Darshü

©Regalsant Darshu
  #MichaelJackson
3551b2cc0096ae8e55e18483f2f66503

ಶ್ರವಣನಾದ

ಮನುಷ್ಯನಿಗೆ ಒಳ್ಳೇನಾಗೊ ಚಟ ಆಗಿರ್ಬಾರ್ದು
ಅದು
 ಆಳುವವರಿಗೆ ದುರುಪಯೋಗಕ್ಕೆ ಮುನ್ನುಡಿ

©Regalsant Darshu
  #directions
3551b2cc0096ae8e55e18483f2f66503

ಶ್ರವಣನಾದ

ಸುಳ್ಳಲ್ಲ ನಿಜ ಕೇಳು ಬಾ ಓಲವೇ
ನೀನಿರದೇ ಪ್ರೀತಿಗೆ ತೀರಾ ಇಲ್ಲವೇ..
ಸ್ನೇಹದೀ ನಾವಿಕನು ಸುನಾಮಿ ಅಲೆಯಂತಾ
ಕನಸಿಗೆ ಸಿಲುಕಿ ಅಂತ್ಯ ಕಂಡನು..

©Ro Darshu #leaf
3551b2cc0096ae8e55e18483f2f66503

ಶ್ರವಣನಾದ

ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ್ತಾರೆ..
ಅವರದೇ ಧ್ಯಾನ ಮಾಡೋರ್ನಾ ಕಾಲು ಕಸ ಮಾಡಿ ಕೊಂಡಿರುತ್ತಾರೆ...
ಯಾರನ್ನಾ ಹೇಗಂತಾ ನಂಬಲಿ ಸುತ್ತಲೂ ಸ್ವಾರ್ಥಿಗಳೇ ಇದ್ದರೇ..
ಅವರಲ್ಲಿ ನೀನೆ ಲೆಕ್ಕವಿಲ್ಲ ಎನ್ನುವಾಗ ನಿನ್ನಾ ಭಾವನೆಗೆ ಬೆಲೆ ಎಲ್ಲಿ ದೊರೆ..
ಬಾ...
ಬಾ....
ಭಾವನೆಗಳಿಗೆ ಸ್ಪಂದಿಸುವಾ ವ್ಯಕ್ತಿಯೇ ನಿಜವಾದ ಆತ್ಮೀಯಾ
ಅಂಗಂತಾ
ಯಾರನ್ನೂ ನಂಬಬೇಡಾ ಮನುಜ ಯಾರು ನಿನ್ನವರಲ್ಲ..
ನಿಜವಾಗೀಯೂ..
"ನ 😩 ಬ ಬೇ ಡಾ" ಮನುಜ "ಯಾ ರೂ"...ನಿನ್ನವರಲ್ಲ... 

"ಯಾಮಾರದಿರೂ ಮುದ್ದು ಮನಸೇ".. 
"ಕ್ಷಣದಲಿ"
"ಮಿಂಚಿನಂತೆ"
"ಬಂದು ದಿಕ್ಕು ತಪ್ಪಿಸಿ" 
"ಹೋಗೊ"
"ಪ್ರೀತಿ ವಾತ್ಸಲ್ಯಕೆ"...🙃
        
           Darshu Regalsant

©Ro Darshu #Thoughts
3551b2cc0096ae8e55e18483f2f66503

ಶ್ರವಣನಾದ

ನಾನಿಲ್ಲ ಎನ್ನುವಾ ಕ್ಷಣ 
 ಇನ್ನೊಬ್ಬರ ಗೆಳೆತನ ಬಯಸಿದರೇ
ನೀನೆಂತಾ ಸ್ನೇಹಿ..

ನಿನ್ನಾ ನೆನಪಲ್ಲಿ  ನಾ 
ಕಿಂಚಿತ್ತು ಇರದಿರೇ
ನಾನೆಂತಾ ಸ್ನೇಹಿ...

ಕೋಪ ತಾಪಕೆ
 ಪ್ರೀತಿ ತೊರೆದರೇ
ಅದೆಂತಾ ಸ್ನೇಹಿ...

ಪ್ರೀತಿಯಿದ್ದರೆ ಕೋಪ
ಮಂಕೆ ,ಇದನ್ನು ತಿಳಿಯದಿರೇ
ಇದೆಂತಾ ಸ್ನೇಹಿ...

ತಿಳಿಯಲೇ ಇಲ್ಲವೇ ನಾ
ನಿನ್ನಲ್ಲಿ ಬೆರೆತಿರೇ
 ಮಗುವಂತಾ ಸ್ನೇಹಿ...

ನಿನ್ನಲ್ಲಿ ಪ್ರೀತಿಯಾಗೀ
ನದಿ ಹರಿಯುತಿರೇ
ನಾ ಕಡಲಂತಾ ಸ್ನೇಹಿ..

ನನ್ನಾ ತಿಳಿದು ತಿಳಿದು 
ಹೇಳದೆ ಕೇಳದೆ ತೊರೆದರೇ
 ಸುಡುವಾ ಏಕಾಂತ ಸ್ನೇಹಿ..

ಅದೆಲ್ಲಾ ನೀ ಮರೆತು ಮನಸ್ಸಿನಾ
ಮೂಳೆ ಮುರಿದರೇ 
ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ..
ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ....

©Ro Darshu #soulmate
3551b2cc0096ae8e55e18483f2f66503

ಶ್ರವಣನಾದ

ನೀನು ಸ್ವಾಭಿಮಾನಿಯಲ್ಲವೆ ?
ನಿನಗೆ ಸ್ವಾಭಿಮಾನ ಇಲ್ಲವೆ ?
ನೀನು ಯಾರಿಗೆ ಬೇಕಾದವನು ಮನವೇ?
ಯಾರಿಗೂ ಬೇಡದವನೂ ಅಲ್ಲವೆ !?

ಅವರಲ್ಲಿ ಅವರಿರುವಾಗ
ಅಲ್ಲಿ ನೀ ಬೇಕಿಲ್ಲದಿರುವಾಗ 
ನೀನಿರದೆ ಅವರಲ್ಲಿ ಖುಷಿ ತುಂಬಿರುವಾಗ
ನೀನು ಯಾಕೆ ಅವರಲ್ಲಿ ಈಗಾ
ಅಲ್ಲಿ ಇಲ್ಲವೆ ಇಲ್ಲಾ ನಿನಗೆ ಜಾಗ
ಯಾಕೆ ಬೇಕಿಂತಾ ಮನರೋಗ
ಎಲ್ಲಾ ಬಿಟ್ಟು ಬಾರೋ ಬೇಗಾ...
ಎಲ್ಲಾ ಬಿಟ್ಟು ಬಾರೋ ಬೇಗಾ...

ಅವರಲ್ಲಿ ನೀನೆಕೆ ಹೋಗುವೆ ಮರುಳೆ..
ಅದೇನಾದರೂ ಒಡಹುಟ್ಟಿದಾ ಕರುಳೆ
ಬರೀ ಮಾತು ನೆವೆ ಅವು ಬೊಗಳೆ
ನಡೀ ಅಲ್ಲ ಇವು ಇಲ್ಲ ಸಲ್ಲದಾ ರಗಳೆ

ನಿನಗೆ ಮನಸ್ಸಿಲ್ಲವೆ 
ಅದರೊಳು ಭಾವವಿಲ್ಲವೆ..
ಅದು ಎಂದಿಗೂ ನೋಯಿಯುವುದಿಲ್ಲವೆ..
ಆದರೂ ಬೇಕೆ ಬೇಕೆಂದು ಯಾಕೆ ಹೋಗಬೇಕಲ್ಲವೆ..

ಇನ್ನೆಷ್ಟು ಬೇಡಾ ಅನ್ನಬೇಕು ನಿನಗೆ ಅರ್ಥವಾಗುತ್ತಿಲ್ವಾ ತಲೆಗೆ..
ನೀ ಯಾರದೊ ಕಣ್ಣಾ ಬಲೆಗೆ
ಬಿದ್ದು ಸತ್ತಿರುವಾ ಬಾಡು-ಕಾಗೆ

ತಿಳಿದು ಮರೆ ಯಾರು ನಿನ್ನವರಲ್ಲ
ಏನೂ ನಿನ್ನದಲ್ಲ ಇಲ್ಲೇನು ನಿನ್ನದಿಲ್ಲ
ನಿನ್ನವರೂ ನಿನ್ನೆಲ್ಲೂ ಬಿಟ್ಟು ಕೊಡುವುದಿಲ್ಲ
ನಿನ್ನಾ ಬಿಟ್ಟು ಇರುವುದು ಇಲ್ಲಾ 

ನೀನು ಇಷ್ಟವಿಲ್ಲದೇ ಒತ್ತಾಯಿಸಿಕೊಂಡು ಅವರಲ್ಲಿ ಹೋಗಿ 
ಅವರನ್ನು ಕೊರಗುವಾಗೇ 
ನಿನಗಿಲ್ಲದಾ ಸಮಯವನ್ನಾ ಕೂಗಿ
ಬೇಡಿ ಕೇಳುವಾಗ ಚೂರು ಕರಗರೂ ಅವರು ಮರುಗಿ...

ನಿನಗೆ ಏನಾಗಿದೆ ಮನವೆ
ನೀನು ಬೇಕಿಲ್ಲ ಅಲ್ಲವೆ
ಅದಕ್ಕೆ ಯಾಕೆ ಗೊಡವೆ
ನಿನಗೆ ಅಂತಾ ನಿನ್ನಾ ತಾಯಿ ಇಲ್ಲವೆ
ನೀ ಹೇಗಿದ್ದರೂ ಒಪ್ಪುವಳು
ಏನೂ ಮಾಡಿದರೂ ಅಪ್ಪುವಳು
ಅವಳ ಸ್ಥಾನ ಯಾರಿಗೂ ಕೊಡಬೇಡ
ನಿನ್ನಂತೆಯೇ ಅವಳು ಸಹ ಕೊರಗುವಳು..😊😊
..

ಎಲ್ಲಾ ನಿನ್ನಾ ಮೋಹ ವ್ಯಾಮೋಹದ ಪ್ರತೀಕ
ಆಗಿದ್ದಾಯ್ತು ಬಿಡು ಇಲ್ಲಿ ತನಕ 

ಬಿಡು ಸಾಕು ಇಂದೆ ಬಿಡು
ಕೊಡು ಎಲ್ಲ ಬಿಟ್ಟು ಕೊಡು 

ನಿನ್ನೊಳಗೆ ನಿನ್ನಷ್ಟಕ್ಕೆ ನೀ ಇರು
ಆ ಪರಮಾತ್ಮನ ಕರೆ ಬರುವವರೆಗೂ..😊😂
          
                                                          -Darshu regalsant

©Ro Darshu #Dark
3551b2cc0096ae8e55e18483f2f66503

ಶ್ರವಣನಾದ

ನಾಳೆ ಎದ್ದರೆ ನಮ್ಮ ಬಾಳು
 ಟ್ವೆಂಟಿ -ಟ್ವೆಂಟಿ ಟೂ/
ಈ ವರ್ಷದಾ ಕೊನೆ ದಿನಕ್ಕೆ 
ಕಂಪ್ಲೀಟಾಗಿ ಟು ಟೂ//

ದಿನ ಬೇರೆದಲ್ಲಾ
ದಿನಾಂಕ ಬೇರೆದು/
ಕಾಲ ನಮ್ಮದಲ್ಲಾ
ಕಾಯ ನಮ್ಮದು//

ಇದೋ ಇಡೀ ವರ್ಷದಲ್ಲಿ
ನನ್ನಲ್ಲಿ ನಿಮ್ಮಲ್ಲಿ /
ಮರೆಯಲ್ಲಿ ಕೊನೆಯಲ್ಲಿ
ನಿಮ್ಮಲ್ಲಿ ನನ್ನಲ್ಲಿ //

ನನ್ನಿಂದಾ ನಿಮಗೆ ನೋವಾಗಿದ್ದರೆ 
ದಯಾಮಾಡಿ ಕ್ಷಮಿಸಿ SoRRy sorry /
ಅದೇ ಏನೋ ಚೂರು ಖುಷಿಯಾಗಿದ್ದರೆ
ನನ್ನನ್ನೇ ಸ್ಮರಿಸಿ  Dont worry //

                             -Darshu Reagalsant

©Ro Darshu mine2022
#HappyNewYear
3551b2cc0096ae8e55e18483f2f66503

ಶ್ರವಣನಾದ

ಚಿಂದಿ ಚೂರು 
ಹೃದಯಾ ನೂರು
ಆಯ್ದು ಜೋಡಿಸುತ್ತಾ ಕೂರು
ಸವೆಯದೀ ಕಣ್ಣಾ ನೀರು...😊
              
                         Darshu

©Ro Darshu #peace
3551b2cc0096ae8e55e18483f2f66503

ಶ್ರವಣನಾದ

ನೆತ್ತಿಗಮರೊ ಕನಸಲ್ಲೇ ಮರಗಟ್ಟಿ ಮರೆತಲ್ಲೊ 
ನಾನಿಲ್ಲಿ ಸೂಕ್ಷ್ಮ ಅಣು ಕಂಬನಿ ಕಾಣೊಲ್ಲೊ
ಸ್ವಾರ್ಥ ಸಂಪಾದನೆಯಿಂದಾ ನಿನಗಿಲ್ಲಿ ಏನು ಇಲ್ಲೊ
ಅಲ್ಲಲ್ಲಿ ಮರನೆಟ್ಟು ಉಸಿರಿಗೆ ಉಸಿರು ಚೆಲ್ಲೊ...
       
                   Ro Darshu

©Ro Darshu #OneSeason
3551b2cc0096ae8e55e18483f2f66503

ಶ್ರವಣನಾದ

ನಟನೆ ಮ್ಯಾಗೆ ತೇಲಿ ಕುದಿ ಬೆಂದು ಬಾಳು
ಆ ಡೊಂಕು ಬಿಂಕ ಬೆಂಕಿಯಂಗ ಇಡೀ ಲೋಕ ಹಾಳು /
ಅದ್ದು ಮೀರಿ ಕಪ್ಪು ರೊಕ್ಕ ತಿಳಿದು ತಿಂದು ತಾಳು
 ಮಂಕೆ ಕೊಂಕು ಕೋಟಿ ಪುಣ್ಯ ತಡೀ ಯಾಕ ಗೋಳು //

ಕಾಲಿನಲ್ಲೂ ಮುಳ್ಳು ನಾವು
ತುಳಿಯೋ ತೆಪುರ ನಿಂಗೇ ನೋವು /
ಜಾಲಿಯಲ್ಲೂ ಜೀವಾ ಕಾವು 
ಬೆಂಕಿ ಹಚ್ಚಿ ಬಡಿತು ರಾವು //

ಪೀಪಿಯೂದು ಪಾಪಿ ಮುಂದೆ ಕಿವಿ ಅರಿಯುವಂತೆ
ನಾವು ನೀವು ಎಲ್ಲಾ ಸೇರಿ ಕಾಲು ಕುಣಿಯೋನಂತೆ /
ಜೀವಿ ನೀನು ಭೂಮಿ ಮೇಲೆ ಜಾದು ಮಾಡಿದಂತೆ
ಬಣ್ಣ ಹಚ್ಚಿ ಮುಗಿದಾ ಮೇಲೆ ಎತ್ತು ನಿನ್ನಾ ಸಂತೆ //

ವಿಷ ಭರಿತ ನಾಗರ ಹಾವು
ತಲೆ ಸವರಿ ಬದುಕಿ ತಾವು /
ಕಳೆ ಭರಿತ ಇಳೆಯಾ ಮೇವು
ನಂ ಮಾತೆ ಕಹಿಯಾ ಬೇವು //
               
-Ro Darshu

©Ro Darshu #SuperBloodMoon
loader
Home
Explore
Events
Notification
Profile