Nojoto: Largest Storytelling Platform
veereshhiremath1716
  • 7Stories
  • 10Followers
  • 36Love
    37.0KViews

Veeresh HIremath

teacher

  • Popular
  • Latest
  • Video
42bc6964ed94904ca22bec2cd8dd8e50

Veeresh HIremath

42bc6964ed94904ca22bec2cd8dd8e50

Veeresh HIremath

ಬೀರಿದ ನಿನ್ನ ನಗೆ ಎಂಥ ಸೊಗಸು,
ಬರಿ ನಿನದೇ ಕಣ್ಣಂಚಲಿ ಸಿಹಿಕನಸು,
ಹೂವಿನಂತೆ ನಿನ್ನ ಮುಗ್ಧತೆ ಮನಸು,
ಮೊಗದಿ ಹೊತ್ತು ನಲಿಯುವೆ ತೇಜಸ್ಸು,
ಚಿತ್ತ ಸೆಳೆವಂಥ ನಿನ್ನಲಿ ಮನದ ತಪಸ್ಸು,
ಮತ್ತದೇ ನಿನ್ನ ಪ್ರೀತಿಗೆ ಕಣ್ಣುಗಳ ಗಸ್ತು,
ಹೃದಯದಿ ಬಯಕೆಗಳಿಗಿಲ್ಲವೇ ಸುಸ್ತು.

©Veeresh HIremath
42bc6964ed94904ca22bec2cd8dd8e50

Veeresh HIremath

ನೀ ನಕ್ಷತ್ರಗಳ ಗೆಳತಿ,
ಹೂ ನಗೆಯ ಒಡತಿ,
ಬಣ್ಣದಿ ಬರೆದ ಕಲಾಕೃತಿ,
ನೀನೆಂದರೆ ಅತಿಶಯ ಪ್ರೀತಿ,
ಜೇನೆಂದರೆ ನಿನ್ನಯ ರೀತಿ.
ನೋಟಕೆ ಹರುಷವೇ ಭರ್ತಿ,
ನೀ ಹೃದಯ ಆವರಿಸುವೆ ಪೂರ್ತಿ,
ಜೀವನಕೆ ಅಂದ ನೀನೇ ಜೊತೆಗಾತಿ.

©Veeresh HIremath
42bc6964ed94904ca22bec2cd8dd8e50

Veeresh HIremath

#ಪ್ರತ್ಯುಕೃಪೆ

#ಪ್ರತ್ಯುಕೃಪೆ #ಪ್ರೀತಿ

42bc6964ed94904ca22bec2cd8dd8e50

Veeresh HIremath

ಹೂ ಕುತೂಹಲ,
ನಿನ್ನ ಚೆಲುವಿಗೆ
ಸೌರಭವಾಗುವ ಹಂಬಲ,
ಕೋಗಿಲೆ ಇಂಚರ
ಪ್ರೀತಿ ವರ್ಣಿಸುವ 
ನೀ ಜಗದಿ ಅತಿಸುಂದರ.

©Veeresh HIremath
  #ಪ್ರತ್ಯುಕೃಪೆ

#ಪ್ರತ್ಯುಕೃಪೆ #ಪ್ರೀತಿ

42bc6964ed94904ca22bec2cd8dd8e50

Veeresh HIremath

42bc6964ed94904ca22bec2cd8dd8e50

Veeresh HIremath

ಆಸೆ ತಬ್ಬಿದ ಹೃದಯ,
ಪ್ರೀತಿಗೆ ಬಯಸಿದೆ ದಯ,
ಮನ ಮಾಡಿಕೊಂಡ ಗಾಯ,
ನಿನ್ನಲಿ ಗುಣಮುಖ ಔಷಧಿಯ,
ಆರಿಹೋಗುವ ಮುನ್ನ ಈ ಪ್ರಾಯ,
ನೀನಾನು ನನ್ನೊಲುಮೆಯ ಪ್ರೀಯ,
ನಂಬಿಕೆಗೆ ಭರವಸೆಯ ಸುಖ ಸಹಾಯ,
ತೋಳಲಿ ನೀ ಕರಗಿದರೆ ಸಖಿ ಪ್ರಣಯ.

©Veeresh HIremath


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile