Nojoto: Largest Storytelling Platform
krishnamurti8618
  • 19Stories
  • 7Followers
  • 54Love
    281Views

Krishnamurti

Guruseva hi Kevalam Shishyasya Parama Mangalam "

  • Popular
  • Latest
  • Repost
  • Video
5c41db7edc2fdb243bc7118cfd8915cd

Krishnamurti

ಆದಿ ಗುರು ಶಂಕರರ ದೂರ ದೃಷ್ಟಿ
ಆಯ್ತು ಶೃಂಗೇರಿಯಲ್ಲೊಂದು ಸೃಷ್ಟಿ
ಆಗಿನ್ನೂ ಅವರದು ಎಳೆ ವಯಸ್ಸು ಅಷ್ಟೇ
ಆ ಭಯಾನಕ ಕಾನನದಿ ತಲುಪಿ ತುಂಗೆಯ
ಆ ಮಧ್ಯಾಹ್ನದ ರಣಬಿಸಿಲಿಗೆ ಸೋತು ದಡದಿ
ಆಯಾಸದಿ ಬಳಲಿತ್ತು ಒಂದು ಗರ್ಭಿಣಿ ಕಪ್ಪೆ
ಆ ದೃಶ್ಯವ ಕಂಡು ನೋಡಿ ಬಂತೊಂದು ಸರ್ಪ
 ಆಗಸಕ್ಕೆ ಹರಡಿ ತನ್ನ ಹೆಡೆಯ ರಕ್ಷಣೆಯ ನೀಡಿ
ಆಜನ್ಮ ವೈರತ್ವವ ಬಿಟ್ಟು ತೋರಿತು ಸ್ನೇಹಭಾವ

ಅಡಿಪಾಯ ದೃಢವಾಗಿ ಬೇರೂರಿತು ಸನಾತನ ಧರ್ಮಪೀಠ
ಆಚಾರ್ಯರ ದಿವ್ಯ ಶಕ್ತಿಯಿಂದ ಉದಯಿಸಿತು ಶಾರದಾ ಪೀಠ

5c41db7edc2fdb243bc7118cfd8915cd

Krishnamurti

Something special for you,
 is eveything for me.



krishnamurthi #feeling_loved
5c41db7edc2fdb243bc7118cfd8915cd

Krishnamurti

#Desi #Cow #Hasu #ಗೋವು

#Desi #Cow #Hasu #ಗೋವು

5c41db7edc2fdb243bc7118cfd8915cd

Krishnamurti

Shadow is just a Shadow.
it doesn't knows joy and pain of life. #Someones_shadow
5c41db7edc2fdb243bc7118cfd8915cd

Krishnamurti

Indian Army Day  ಸೈನಿಕನೊಬ್ಬನಿಂದ ನಾವೆಲ್ಲ ಮನೆಯಲ್ಲಿ ಸುರಕ್ಷಿತರು,
ನಮಗಾಗಿಯೇ ಸೈನಿಕರು ಮನೆಯವರಿಂದ ವಂಚಿತರು.
ದಿನವಿದು ಮುಡಿಪು ನಮ್ಮ ಸೈನ್ಯಕ್ಕೆ,
ಅವರೇ ಆಧಾರ ನಮ್ಮ ದೇಶಕ್ಕೆ.
ಜಯ ಹಿಂದ್💐 #ArmyDay
5c41db7edc2fdb243bc7118cfd8915cd

Krishnamurti

#dev #temple #kannada
5c41db7edc2fdb243bc7118cfd8915cd

Krishnamurti

5c41db7edc2fdb243bc7118cfd8915cd

Krishnamurti

#hindu
5c41db7edc2fdb243bc7118cfd8915cd

Krishnamurti

bhajan

bhajan

5c41db7edc2fdb243bc7118cfd8915cd

Krishnamurti

Come infront of me. Don't play in my backside. I'll face you because, i know I'm more Stronger than you. I'm strong

I'm strong

loader
Home
Explore
Events
Notification
Profile