Nojoto: Largest Storytelling Platform
anaghakademani7618
  • 18Stories
  • 7Followers
  • 130Love
    1.4KViews

Anu

  • Popular
  • Latest
  • Video
5e0c6f7441fdb96f96209f7b2881c161

Anu

White ಹಣವನ್ನು ಬ್ಯಾಂಕ್ ನಲ್ಲಿ ಇಡಲು ಬಯಸಿದರೆ 
'ಬ್ಯಾಂಕ್ ಓಫ್ ಹೆಂಡತಿ'
ಹತ್ತಿರ ಇಡಿ, ಮರುಪಾವತಿ ಸ್ವಲ್ಪ ಕಡಿಮೆ ಇದ್ದರು ಕಷ್ಟಕ್ಕೆ ಸಾಲ ಸಿಗುವುದು 💯ಗ್ಯಾರಂಟಿ 😉

©Anu
  #Couple
5e0c6f7441fdb96f96209f7b2881c161

Anu

5e0c6f7441fdb96f96209f7b2881c161

Anu

5e0c6f7441fdb96f96209f7b2881c161

Anu

BeHappy ಒಳ್ಳೆಯವರನ್ನು ಪ್ರೀತಿಸುವ 
ಜನರಿಗಿಂತ 
ಒಳ್ಳೆಯವರನ್ನು ಬಳಸಿಕೊಳ್ಳುವ 
ಜನರೇ ಹೆಚ್ಚು 😔

©Anu
  #beHappy
5e0c6f7441fdb96f96209f7b2881c161

Anu

ಜನ ಹೇಳುವರು 
ಅವರಂತಾಗು 
ಇವರಂತಾಗು ಅಂತಾ 
ಆದರೆ 
ಮನ ಹೇಳುವದು ನೀನು ನಿನ್ನಂತಾಗು
ಅಂತಾ.

©Anu
  #Childhood
5e0c6f7441fdb96f96209f7b2881c161

Anu

5e0c6f7441fdb96f96209f7b2881c161

Anu

ಸ್ವರ್ಗದಲ್ಲಿ ಎಲ್ಲವು ಇದೆ ಆದರೆ ನಾವಿಲ್ಲ, 
ಭಾಗವತ್ ಗೀತೆಯಲ್ಲಿ ಎಲ್ಲವು ಇದೆ ಆದರೆ ಸುಳ್ಳಿಲ್ಲ, ಜಗತ್ತಿನಲ್ಲಿ ಎಲ್ಲವು ಇದೆ ನೆಮ್ಮದಿ ಇಲ್ಲ, ಇವತ್ತಿನ ಮಾನವರಲ್ಲಿ ಎಲ್ಲವು ಇದೆ ಮನುಷ್ಯತ್ವ ಇಲ್ಲ.

©Anu
  #crimestory
5e0c6f7441fdb96f96209f7b2881c161

Anu

White ಒಂಟಿಯಾಗಿ ಇರುವುದೇ ಉತ್ತಮ 
ನಮ್ಮನ್ನ ನೋಯಿಸೋಕೆ ಯಾರು ಇರೋದಿಲ್ಲ

©Anu
  #sad_shayari
5e0c6f7441fdb96f96209f7b2881c161

Anu

White ಒಂಟಿಯಾಗಿ ಬಂದ ಜೀವ ಒಂಟಿಯಾಗಿ ಹೋಗುವಾಗ ಯಾರು ಬಿಟ್ಟು ಹೋದರೇನು ಈ ಬದುಕು ನಿಲ್ಲದು 😔

©Anu
  #safar
5e0c6f7441fdb96f96209f7b2881c161

Anu

White ಒಂದು ಹೆಣ್ಣಿಗೆ ತವರುಮನೆ ಬಲ ಇರಬೇಕು ಅಥವಾ ತುಂಬಾ ಪ್ರೀತಿ ಮಾಡೊ ಗಂಡ ಇರಬೇಕು 
ಈ ಎರಡು ಎಲ್ಲದಿರೋ ಹೆಣ್ಣಿನ ಬದುಕು ನರಕ 😔

©Anu
  #love_shayari
loader
Home
Explore
Events
Notification
Profile