Nojoto: Largest Storytelling Platform
padyanagovindabh9352
  • 5Stories
  • 14Followers
  • 24Love
    2.7KViews

ಪದ್ಯಾಣ

  • Popular
  • Latest
  • Video
68844310140cb62c0219bb3890b18e41

ಪದ್ಯಾಣ

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್|
ಅಹೋ!ಸುಮನಸಾಂ ಪ್ರೀತಿಃ ವಾಮ-ದಕ್ಷಿಣಯೋಃ ಸಮಾ||
_________ ______ಸುಜನ-ಸುಮನ_____________
ಬೊಗಸೆಯಲಿ ಹಿಡಿದಿರುವ ಸುಮನಕೇನದು ಸಮತೆ
ಬಿಗುಮಾನವಿರದೆ ತಾ "ಎಡ"-"ಬಲ"ದ ಕರಕೆ,
ಸೊಗಸಿನಲಿ ಪರಿಮಳವ ಸಮನನಾಗಿ ಹಂಚುವುದು
ಜಗದೊಳಗೆ ಸುಜನರಲು ಸುಮಭಾವ ಮನಕೆ!
___,_______________,,ಪದ್ಯಾಣ_______________

©ಪದ್ಯಾಣ
  ಕುಸುಮ- ಸಮತೆ

ಕುಸುಮ- ಸಮತೆ #ಕಾವ್ಯ

68844310140cb62c0219bb3890b18e41

ಪದ್ಯಾಣ

ಬರಿ ವಾರ್ತೆ ಕೇಳಿಹೆವು,ನೋಡಿಲ್ಲವೀತನಕ
ಬಿರಿದ ಕಮಲದಿ ಮತ್ತೆ ಕಮಲದುತ್ಪತ್ತಿ!
ತರುಣಿ! ಕಂಡೆವಿದೀಗ,ತವ ಮುಖದ ಕಮಲದೊಳು
ಎರಡು ಕಂಗಳ ಕಮಲ,! ಸೌಂದರ್ಯ ತೃಪ್ತಿ.
_______________ಪದ್ಯಾಣ_________________
ಕಮಲೇ ಕಮಲೋತ್ಪತ್ತಿಃ,ಶ್ರೂಯತೇ ನ ಚ ದೃಶ್ಯತೇ
ಬಾಲೇ! ತವ ಮುಖಾಂಭೋಜೇ ದೃಷ್ಟಮಿಂದೀವರಂದ್ವಯಮ್
_______________ಕಾಳಿದಾಸನ ಸಮಸ್ಯಾಪೂರ್ತಿ____________

©ಪದ್ಯಾಣ #Valley ಅನುವಾದ

#Valley ಅನುವಾದ #ಕಾವ್ಯ

68844310140cb62c0219bb3890b18e41

ಪದ್ಯಾಣ

ಬರಿ ವಾರ್ತೆ ಕೇಳಿಹೆವು,ನೋಡಿಲ್ಲವೀತನಕ
ಬಿರಿದ ಕಮಲದಿ ಮತ್ತೆ ಕಮಲದುತ್ಪತ್ತಿ!
ತರುಣಿ! ಕಂಡೆವಿದೀಗ,ತವ ಮುಖದ ಕಮಲದೊಳು
ಎರಡು ಕಂಗಳ ಕಮಲ,! ಸೌಂದರ್ಯ ತೃಪ್ತಿ.
_______________ಪದ್ಯಾಣ_________________
ಕಮಲೇ ಕಮಲೋತ್ಪತ್ತಿಃ,ಶ್ರೂಯತೇ ನ ಚ ದೃಶ್ಯತೇ
ಬಾಲೇ! ತವ ಮುಖಾಂಭೋಜೇ ದೃಷ್ಟಮಿಂದೀವರಂದ್ವಯಮ್
_______________ಕಾಳಿದಾಸನ ಸಮಸ್ಯಾಪೂರ್ತಿ____________

©ಪದ್ಯಾಣ #Valley
68844310140cb62c0219bb3890b18e41

ಪದ್ಯಾಣ

ಬರಿ ವಾರ್ತೆ ಕೇಳಿಹೆವು,ನೋಡಿಲ್ಲವೀತನಕ
ಬಿರಿದ ಕಮಲದಿ ಮತ್ತೆ ಕಮಲದುತ್ಪತ್ತಿ!
ತರುಣಿ! ಕಂಡೆವಿದೀಗ,ತವ ಮುಖದ ಕಮಲದೊಳು
ಎರಡು ಕಂಗಳ ಕಮಲ,! ಸೌಂದರ್ಯ ತೃಪ್ತಿ.
_______________ಪದ್ಯಾಣ_________________
ಕಮಲೇ ಕಮಲೋತ್ಪತ್ತಿಃ,ಶ್ರೂಯತೇ ನ ಚ ದೃಶ್ಯತೇ
ಬಾಲೇ! ತವ ಮುಖಾಂಭೋಜೇ ದೃಷ್ಟಮಿಂದೀವರಂದ್ವಯಮ್
_______________ಕಾಳಿದಾಸನ ಸಮಸ್ಯಾಪೂರ್ತಿ____________

©ಪದ್ಯಾಣ #ಅನುವಾದ

#ಅನುವಾದ #ಕಾವ್ಯ

68844310140cb62c0219bb3890b18e41

ಪದ್ಯಾಣ

ಹೃದಯ

ಇದು

ದೇವರ ದಯ
*
ಕನಸು

ಇದು

ಮನದಲುದಯ
*

©ಪದ್ಯಾಣ
  ಹೃದಯ-ಕನಸು.

ಹೃದಯ-ಕನಸು. #ಕಾವ್ಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile