ಪ್ರತಿ ದಿನದಂತೆ ಸೂರ್ಯ ಏನೋ ಮತ್ತೆ ಎದ್ದ, ನಾವ್ ಬೇಡ ಅಂದ್ರೂ ಮತ್ತೆ ಮುಳುಗ್ತಾನೆ. ಅದು ಅವ್ನ ಕೆಲ್ಸಾ! ಇವಾಗ ಭೂಮಿ ತಾನೆ ಸುತ್ತೋದು ಅಂತ ಲಾಜಿಕ್ ಪ್ರಶ್ನೆ ಕೇಳ್ಬೇಡಿ, ಮನಸ್ಸಲ್ಲಿ ಬಂದಿದ್ ಒಂದಿಷ್ಟು ಬರಿತಿದಿನಿ.
ಈ ಸೂರ್ಯ ಏಳೋ ಮುಳುಗೋ ಜರ್ನಿ ಜೊತೆ ನಮ್ ಜೀವನದ ಜರ್ನಿನೂ ಶುರುವಾಗುತ್ತೆ. ಪ್ರತಿಯೊಬ್ರಿಗೂ ಒಂದೊಂದ್ ಗುರಿ ಇರ್ಲೇಬೇಕು, ಆಸೆಗಳಂತೂ ಇರ್ಲೇಬೇಕು. ಇಲ್ಲಾಂದ್ರೆ ಈ ಜೀವನ್ದಲ್ಲಿ ಕಿಕ್ ಇರಲ್ಲ.
ಆಸೆ ಈಡೇರ್ಸೋದ್ರಲ್ಲಿ, ಆ ಗುರಿ ಮುಟ್ಟೋದ್ರಲ್ಲಿ ಎಷ್ಟ್ ಜಂಜಾಟ ಇರುತ್ತೆ ಅಲ್ವಾ? ಇಲ್ಲಿ ನೋವು ನಲಿವುಗಳ ಮ್ಯಾರಥಾನ್ ನಿರಂತರವಾಗಿ ಸಾಗುತ್ತೆ. ಹೀಗೆ ಸಿಕ್ಕಾಪಟ್ಟೆ ಓಡ್ತಾ ಬದುಕಿನ ನಿಜವಾದ ಕಾರ್ಣ ಮರ #Collab#YourQuoteAndMine#collabwithjogi#yqkannada#yqjogi#ಸುಂದರಕ್ಷಣಗಳು