Nojoto: Largest Storytelling Platform
vijaysulthan8007
  • 58Stories
  • 4.6KFollowers
  • 1.9KLove
    8.7KViews

viji ರಾಷ್ಟ್ರವಾದಿ...

𝕴 𝖑𝖔𝖛𝖊 𝖒𝖞 𝖎𝖓𝖉𝖎𝖆 💞🇮🇳💞 𝖕𝖗𝖔𝖚𝖉 𝖇𝖊 𝖎 𝖆𝖒 𝖐𝖆𝖓𝖓𝖆𝖉𝖎𝖌𝖆... ❤️💛

www.vijaysulthan.com

  • Popular
  • Latest
  • Repost
  • Video
7b522d70aec50c13aa8eea776b468190

viji ರಾಷ್ಟ್ರವಾದಿ...

White ಬರವಣಿಗೆಯ ತಿದ್ದುವವರರೋ 
ಬದುಕ ತಿರುಚಿದವರರೋ 
ಬದುಕ ಹಾದಿಯ ನಿರ್ಧರಿಸಿದವರರೋ 
ಹಾದಿಯಲಿ ಜೊತೆಗೆ ಇರುವವರರೋ 
ಕೈ ಹಿಡಿದು ಎತ್ತುವವರರೋ 
ಕಾಲು ಹಿಡಿದು ಎಳೆಯುವವರರೋ 
ಕಾಲಚಕ್ರವಿದು ಪ್ರಶ್ನಿಸುತ್ತ ಸಾಗುವುದು 
ಆದರೇ ಉತ್ತರಿಸುತ್ತ ಹೋಗು 
ಇಲ್ಲವಾದರೆ ಮೌನದಿ ಸಾಗು...

©viji ರಾಷ್ಟ್ರವಾದಿ... #love_shayari
7b522d70aec50c13aa8eea776b468190

viji ರಾಷ್ಟ್ರವಾದಿ...

White ನನ್ನವಳಿಗೆ ನಾ ಏನಾಗಿರಬೇಕು...

ನನ್ನವಳು happy ಆಗಿದ್ದಾಗ ಅವಳನ್ನ 
disturb ಮಾಡೋ Loafer ನಾನಾಗಿರ್ಬೇಕು 

ನನ್ನವಳು ಕಣ್ಣೀರಿಟ್ಟಾಗ ಅವಳನ್ನ ನಗಿಸೋ
 Joker  ನಾನಾಗಿರ್ಬೇಕು 

ನನ್ನವಳು ತುಂಬಾ feel ಆದಾಗ 
ಅವಳನ್ನ ಸಮಾಧಾನ ಮಾಡೋ caretaker ನಾನಾಗಿರ್ಬೇಕು 

ನನ್ನವಳು ತುಂಬಾ nervous ಆದಾಗ 
ಅವಳ ಆತ್ಮಸ್ಥೈರ್ಯ ತುಂಬೋ motivator ನಾನಾಗಿರ್ಬೇಕು

ನನ್ನವಳು problem ನಲ್ಲಿದ್ದಾಗ 
ಜೊತೆಗಿರೋ shadow ನಾನಾಗಿರ್ಬೆಕು

ಒಟ್ನಲ್ಲಿ ನನ್ನವಳಿಗೆ ನಾ ಸರ್ವವೂ 
ಸರ್ವಸ್ವ ಆಗಿರಬೇಕು... 🤍

©viji ರಾಷ್ಟ್ರವಾದಿ... #love_shayari
7b522d70aec50c13aa8eea776b468190

viji ರಾಷ್ಟ್ರವಾದಿ...

White ಅರ್ಥವಾಗುವ ಹೊತ್ತಲ್ಲೇ ಅರ್ಥವಾಗದೆ 
ಉಳಿದ ಅಧ್ಯಾಯ ನಾನು ಅರ್ಥವಾದರೂ 
ಸಿಗದ ಕಲ್ಪನೆಗೂ ಮಿಗಿಲಾದ ಅಧ್ಯಾಯ 
ನೀನು...🤍

©viji ರಾಷ್ಟ್ರವಾದಿ... #love_shayari
7b522d70aec50c13aa8eea776b468190

viji ರಾಷ್ಟ್ರವಾದಿ...

White ಪ್ರೀತಿಲಿ breakup ಅನ್ನೋ word ಬಂದ್ರೆ 
ಅಲ್ಲಿ ಪ್ರೀತಿಗೆ ಜಾಗಇಲ್ಲ 
ಸ್ನೇಹಲಿ breakup ಅನ್ನೋ word ಗೆ 
ಜಾಗಇಲ್ಲ ಎಷ್ಟು ವಿಪರ್ಯಾಸ 
ಅಲ್ವಾ ಗುರು...💯

©viji ರಾಷ್ಟ್ರವಾದಿ... #love_shayari  ನನಸಾಗದ ಪ್ರೀತಿ

#love_shayari ನನಸಾಗದ ಪ್ರೀತಿ

7b522d70aec50c13aa8eea776b468190

viji ರಾಷ್ಟ್ರವಾದಿ...

White life ಅಲ್ಲಿ bad habits ಇದ್ರೆ ಸಾಯ್ತಾರೆ 
love ಅಲ್ಲಿ bad habits ಇಲ್ಲ 
ಅಂದ್ರೆ ಸಾಯ್ತಾರೆ ಎಷ್ಟು ವಿಚಿತ್ರ 
ಅಲ್ವಾ ಗುರು... 🙃

©viji ರಾಷ್ಟ್ರವಾದಿ... #alone_sad_shayri  ಮೋಸದ ಪ್ರೀತಿ

#alone_sad_shayri ಮೋಸದ ಪ್ರೀತಿ

7b522d70aec50c13aa8eea776b468190

viji ರಾಷ್ಟ್ರವಾದಿ...

White ಪ್ರೀತಿನ ನಿನ್ನ ಅರ್ಥಮಾಡ್ಕೊಳೋರತ್ರ
 ಹಂಚಿಕೋ ಗುರು ಆದರೆ ಅರ್ಥನೇ ಇಲ್ಲದೆ 
ಇರೋರ್ ಜೊತೆಗಲ್ಲ... 💔

©viji ರಾಷ್ಟ್ರವಾದಿ... #sad_dp
7b522d70aec50c13aa8eea776b468190

viji ರಾಷ್ಟ್ರವಾದಿ...

ಅದೆಷ್ಟು ನೋವುಗಳ ಸಹಿಸಿಕೊಳ್ಳುವೆ 
ಮನವೇ ಒಮ್ಮೆಯಾದರೂ ಅತ್ತುಬಿಡು...🙃

©viji ರಾಷ್ಟ್ರವಾದಿ...
7b522d70aec50c13aa8eea776b468190

viji ರಾಷ್ಟ್ರವಾದಿ...

ತನ್ನವರನ್ನು ಕೊಲ್ಲಲು ಮೌನಕ್ಕಿರುವ ಶಕ್ತಿ
 ಜಗತ್ತಿನ ಯಾವ ಆಯುಧಕ್ಕು
 ಇಲ್ಲ...💯

©viji ರಾಷ್ಟ್ರವಾದಿ...
7b522d70aec50c13aa8eea776b468190

viji ರಾಷ್ಟ್ರವಾದಿ...

White ಬಲವಂತವಾಗಿ ಕೊಟ್ಟ ವಸ್ತುವಾದರು,
 ಭಾವನೆಯಾದರೂ  ಭಾರವಾಗಿರುತ್ತೆ 
ಅಲ್ವಾ...💔

©viji ರಾಷ್ಟ್ರವಾದಿ... #Night
7b522d70aec50c13aa8eea776b468190

viji ರಾಷ್ಟ್ರವಾದಿ...

White ಬಲವಂತವಾಗಿ ಕೊಟ್ಟ ವಸ್ತುವಾದರು, 
ಭಾವನೆಯಾದರೂ  ಭಾರವಾಗಿರುತ್ತೆ
 ಅಲ್ವಾ...

©viji ರಾಷ್ಟ್ರವಾದಿ...
  #Night
loader
Home
Explore
Events
Notification
Profile