Nojoto: Largest Storytelling Platform
mahadevhalli4674
  • 14Stories
  • 26Followers
  • 169Love
    2.8KViews

Mahadev Halli

  • Popular
  • Latest
  • Video
a385660b7e83c1be8cfa09f7cbd211d0

Mahadev Halli

ನಾ ಬರೆಯೋ ಲೇಖನಿ
ಭಾರೀ ರಂಪಾಟ ಮಾಡಿದೆ
ಈ ಪುಸ್ತಕದ ಹಾಳೆಗಳು
ಸುಮ್ಮನೆ ಹಟವ ಮಾಡಿವೆ
ಪ್ರತಿ ಪುಟದೊಳಗೂ ನಿನ್ನಾ
ಹೆಸರೇ ಬರೆದಿಡಬೇಕೆಂದುನಾ ಬರೆಯೋ ಲೇಖನಿ
ಭಾರೀ ರಂಪಾಟ ಮಾಡಿದೆ
ಈ ಪುಸ್ತಕದ ಹಾಳೆಗಳು
ಸುಮ್ಮನೆ ಹಟವ ಮಾಡಿವೆ
ಪ್ರತಿ ಪುಟದೊಳಗೂ ನಿನ್ನಾ
ಹೆಸರೇ ಬರೆದಿಡಬೇಕೆಂದು

©Mahadev Halli
  #GarajteBaadal kavana
a385660b7e83c1be8cfa09f7cbd211d0

Mahadev Halli

    #ಅಪ್ಪ#
              

ನಾನಿರುವೆ ನಿಮಗೆ ಬೆನ್ನೆಲುಬಾಗಿ
ಮುನ್ನಡಿಯಿರಿ ಎಲ್ಲೂ ಬಾಗದೆ
ಎಂದು ನೂರಾನೆ ಬಲವ ತುಂಬಿ
ನೆಮ್ಮದಿಯ ಜೀವನ ನೀಡುವ
ಭರವಸೆಯೇ ಅಪ್ಪಾ....!

ಮೈ ತುಂಬಾ ಸಂಸಾರವೆಂಬ
ಮುಳ್ಳಿನ ಬೇಲಿಯ ಬಂಧನ
ಇದ್ದರೂ ನಮಗ್ಯಾರಿಗೂ ಅದರ
ನೋವು ತಾಗದಂತೆ ಕಾಪಾಡೋ
ಕಾವಲುಗಾರನೇ ಅಪ್ಪಾ....!

ಸಾಲ ಸೋಲಾನಾದರೂ ಮಾಡಿ
ಎಲ್ಲಾ ಸಮಯದಲ್ಲೂ ಮಕ್ಕಳು
ಬೇಡಿದ್ದನ್ನು ಕೊಡಿಸುತ್ತ ಸವೆದು
ಸಂತನಂತೆ ಮೌನಿಯಾಗಿನಿಲ್ಲುವ
ಅಸಾಮಾನ್ಯ ವ್ಯಕ್ತಿಯೇ ಅಪ್ಪಾ....!

ತನ್ನವರಿಗಾಗಿ ತಾನು ಏನೇ ತ್ಯಾಗ
ಮಾಡಿದರೂ ಹೇಳಿಕೊಳ್ಳದೇ ಸದಾ
ತನ್ನವರು ಮಾಡುವ ಮಾನಾಪಮಾನವ
ಮೌನಿಯಾಗಿಯೇ ಸ್ವೀಕರಿಸುವ
ಮೌನ ತ್ಯಾಗಿಯೇ ಅಪ್ಪಾ....!

ಹರಿದ ಚಪ್ಪಲಿ ತೇಪೆ ಅಂಗಿಯನು
ಹಾಕಿದರೂ ರಾಜಕುಮಾರ
ಮಕ್ಕಳ ಪಾಲಿನ ನಿಜವಾದ ಹೀರೋ
ಸಾವಿರ ನೋವುಂಡ ಸರದಾರ
ಈ ಬಡಪಾಯಿ ಅಪ್ಪಾ....!


 ಅಪ್ಪಂದಿರ ದಿನದ ಶುಭಾಶಯಗಳು


ಮಹಾದೇವ ಹಳ್ಳಿ ಚಿಕ್ಕಸೂಗೂರು
ತಾ ಜಿ ರಾಯಚೂರು

©Mahadev Halli
  ಅಪ್ಪಾ

ಅಪ್ಪಾ #Quotes

a385660b7e83c1be8cfa09f7cbd211d0

Mahadev Halli

#Sadmusic ಅತಿಯಾಸೆ

#Sadmusic ಅತಿಯಾಸೆ #Thoughts

a385660b7e83c1be8cfa09f7cbd211d0

Mahadev Halli

ಮನವೂ ನಿನ್ನ ಹುಡುಗಾಟಕೆ
ಎಲ್ಲೆಲ್ಲೋ ಸಂಚರಿಸಿದೆ
ಸ್ವ ವಿಳಾಸ ಮರೆತಿದೆ
ದಿನವೂ ನಿನ್ನ ಕನವರಿಕೆ
ಏನನ್ನೋ ವಿವರಿಸಿದೆ
ಈ ಹೃದಯ ಪರದಾಡಿದೆ.......

ಮಹಾದೇವ ಹಳ್ಳಿ ಚಿಕ್ಕಸೂಗೂರು

©Mahadev Halli
  #worldbestfriendday ಮನವು

#worldbestfriendday ಮನವು

a385660b7e83c1be8cfa09f7cbd211d0

Mahadev Halli

#emotionalstory ಸಮಯ

#emotionalstory ಸಮಯ

a385660b7e83c1be8cfa09f7cbd211d0

Mahadev Halli

#kahanisuno ಬದುಕು

#kahanisuno ಬದುಕು

a385660b7e83c1be8cfa09f7cbd211d0

Mahadev Halli

@ಮಹಾನುಡಿ@

"ಮನುಷ್ಯ ಮನುಷ್ಯನನ್ನು
 ನಂಬಬೇಕು ನಿಜ
 ಆದರೆ ಮನುಷ್ಯತ್ವವೇ
 ಇಲ್ಲದವರನ್ನು ಹೇಗೆ ನಂಬಬೇಕು....?


ಮಹಾದೇವ ಹಳ್ಳಿ ಚಿಕ್ಕಸೂಗೂರು

©Mahadev Halli #Travel quotes

#Travel quotes

a385660b7e83c1be8cfa09f7cbd211d0

Mahadev Halli

ಕವನ

ಕವನ #Quotes

a385660b7e83c1be8cfa09f7cbd211d0

Mahadev Halli

#BelieversTalk memoreis
a385660b7e83c1be8cfa09f7cbd211d0

Mahadev Halli

#emotionalstory qouets
loader
Home
Explore
Events
Notification
Profile