Nojoto: Largest Storytelling Platform
chethanm1726
  • 91Stories
  • 0Followers
  • 18Love
    0Views

Chethan M

  • Popular
  • Latest
  • Video
a3bd58cf4f0d7589bccfa607719f7447

Chethan M

Closeness is a Punishable Crime #sad
a3bd58cf4f0d7589bccfa607719f7447

Chethan M

ಮನಸಿರುವ ಮಾನವರಿಗೇನೇ
ತಿಳಿಯಲಾಗದ ನೋವು
ಕಲ್ಲಾಗಿರುವ ದೇವರಿಗೆ ತಿಳಿಯುವುದೇ...?
ನೀರಲ್ಲೊಂದು ಬೆಂಕಿಯೇ...?

ನಗುವಿಗೂ ನೋವಿಗೂ ಕಾರಣವೇನಿಲ್ಲ..
ತನ್ನ ನಿರೀಕ್ಷೆಗಳ ಹೊರತು....
ಸಾವಿಗೂ ಸಾಧನವಿದೆಯೇ
ಸಾಧನದ ಹೆಸರು ಪ್ರೀತಿಯೆನ್ನಬಹುದೇ..... #ಕನ್ನಡ

#ಕನ್ನಡ

a3bd58cf4f0d7589bccfa607719f7447

Chethan M

ಬೆಳದಿಂಗಳ ಆಕಾಶದಿ...
ಇರುಳಿನ ನಡುವಲಿ...
ಚಂದ್ರನಿಗೂs... ನೆನಪೊಂದು ಕಾಡಿ...
ತನ್ನ ತಾನೇ ನುಂಗಲೇತ್ನಿಸಿ...
ಅರ್ಧಾಕೃತಿ ಮೂಡಿಸಿ...
ಚೆಂದವಾಗಿ ಮಿನುಗುತಿತ್ತು....!
ಧರೆಗೇ ಬೆಳಕ ನೀಡುತ್ತಿತ್ತು.......! #ಕನ್ನಡ
#love

#ಕನ್ನಡ love

a3bd58cf4f0d7589bccfa607719f7447

Chethan M

When No-one understand you
Stand alone as you  #lifelessons #chethan
a3bd58cf4f0d7589bccfa607719f7447

Chethan M

There is a second chance in a life
But the life is not the second chance  #life

life

a3bd58cf4f0d7589bccfa607719f7447

Chethan M

ಬಿಳಿ ಕಾಗದದ ಮೇಲೆ
ಕೆಂಪು ವರ್ಣದ ಓಲೆ
ಉಡುಗೊರೆಯ ಪ್ರೀತಿ... #kannadaquotes #ಕನ್ನಡ

#kannadaquotes #ಕನ್ನಡ

a3bd58cf4f0d7589bccfa607719f7447

Chethan M

Time    Trust   Silence ...........

a3bd58cf4f0d7589bccfa607719f7447

Chethan M

ಕಡಲ ನಡುವಲಿ ನಿಂತಿದೆ
ನಾವಿಕ ಮಾಯವಾದ
ಹಾದಿಯೂ ತಿಳಿದಿಲ್ಲ
ನಡೆಸುವಿಕೆ ಬರೋದಿಲ್ಲ

ನಡೆಸಿದರೂ ಎತ್ತ ಸಾಗಲಿ

ನಾವಿಕಗೆ ನವದೋಣಿಯೊಂದು
ಸಿಕ್ಕಿತೆ...
ಹಳೆಯ ದೋಣಿ ಬೇಡವಾಯಿತೇ...? #journey
a3bd58cf4f0d7589bccfa607719f7447

Chethan M

ಯಾರೇ ನೀನು
ಎಲ್ಲಿಂದ ಬಂದೆ ನೀನು

ನಿನ್ ಕನಸುಗಳಿಗೆ ಕಟ್ಟೆ ಆಕಿದೆ
ನಿನ್ ಬಾವಗಳಿಗೆ ಬಾವಿ ತೋಡಿದೆ
ಕೋಟಿ ಪ್ರಶ್ನೆಯ ನೀಡಿದೆ
ನಿನಗೆ ಉತ್ತರಿಸದೆ
ಪ್ರೀತಿ ನನ್ನದೋ ನಿನ್ನದೋ
ತಿಳಿಯದೆ ಹೋದೆ

ಕೋಪವ ಕೊಡುವೆ ಪ್ರಶ್ನೆಯ ಇಡುವೆ
ಗೆರೆಯ ಗೀಚುವ ಕಾಟವ ಕೊಡುವ
ಹೇಳಿಬಿಡು ಒಮ್ಮೆ ಪ್ರೀತಿಸಿದ್ದು ನಿನೋ ನಾನೋ

ನನ್ ಕಾಟವ ಸಹಿಸಲು ನೀನ್ಯಾರು
ನನ್ ಕೋಪವ ಸುಧಾರಿಸಲು ನೀನ್ಯಾರು
ಕಾಳಜಿಯ ವಹಿಸಲು ನೀನ್ಯಾರು
ಅಸಲಿಗೆ ನಿಜವಾಗಿ ಪ್ರೀತಿಸಿದವರ್ಯಾರು

ಹೊಗಳಲು ಪದವಿಲ್ಲ
ಹೆಸರಿಸಲು ಹೆಸರಿಲ್ಲ
ಸಂಬಂಧಕೆ ಸಾಟಿಯಿಲ್ಲ
ಗೆಳತಿಯೋ ಸ್ನೇಹಿತೆಯೋ
ಪ್ರೇಯಸಿಯೋ ತಾಯಿ ಹೃದಯಿಯೋ
ತಿಳಿಯದೆ ಹೋದೆ

ನನ್ನೆಲ್ಲ ತಪ್ಪುಗಳ ಮನ್ನಿಸುವ ತಾಯಿ
ನನ್ನೆಲ್ಲ ಕೋಪವ ಸಹಿಸುವ ದೇವಿ
ಶಿಕ್ಷಿಸುವ ಶಿಕ್ಷಕಿ ಜೊತೆಗಿರುವ ಗೆಳತಿ
ಇನ್ನೆಷ್ಟು ಸಹಿಸುವೆ ನನ್ನನ್ನು ತಿಳಿಸೆನಗೆ... 
ಸಹಿಸಲು ಕಾರಣವ ತಿಳಿಸೆನಗೆ... #ಧನ್ಯ

#ಧನ್ಯ

a3bd58cf4f0d7589bccfa607719f7447

Chethan M

Memories,  Boon OR Curse..? #memories
loader
Home
Explore
Events
Notification
Profile