Nojoto: Largest Storytelling Platform
nojotouser4499354079
  • 53Stories
  • 2.1KFollowers
  • 448Love
    28.0KViews

prof.maiboobsaheb.

Gazal and story writer from karnataka, VIJAYAPUR

  • Popular
  • Latest
  • Repost
  • Video
e34cb5595bb212ae5ed081efd01935cb

prof.maiboobsaheb.

ಕಾಫಿಯಾನಾ

ನೆನಪು ನೆನಪಿಗೆ ನೆನಪಾಗಿ ಕಾರಣ ಕೇಳುತಿದೆ ಏನು ಮಾಡಲಿ-?
ಬದುಕು ಬದುಕಲು ಬದುಕಿಗೆ ಆಸರೆ ಕೇಳುತಿದೆ ಏನು ಹೇಳಲಿ-?

ಒಲವ ಛಾವಣಿಯ ಮೇಲೆ ನಲಿವ ಬಾಳೆಯ ಗೊನೆಯನಡುವೆ
ಬಕದ್ವನಿಯನಾಲಿಸಲು ಬಾಳೆಯು ಬಳಲುತಿದೆ ಏನು ಮಾಡಲಿ-?

ಮೂಡಣದ ಮನೆಯೊಳಗೆ ಪಡುವಣದ ಪ್ರೀತಿ-ಪ್ರೇಮ-ಪ್ರಣಯ
ಪರಸಂಗದ ಪರಪುರುಷ ಪಾರಿಜಾತ ಎಂದಿದ್ದಾನೆ ಏನು ಹೇಳಲಿ

ಎದೆಗವಚಿ ತುಟಿಗಳಿಗೆ ತುಮುಲು ತರಿಸಲು ತಹತಹಿಸುತಿರುವಳು
ಹಗಲುಗನಸುಗಳು ಹರುವಲಹಂ ಹಂಗಿಸುತ್ತಿವೆ ಏನು ಮಾಡಲಿ-?

ಆಝಾದ್'ಮೈಖಾನೆಯ ಮೊಹಬ್ಬತ್ತಿಗೆ ಹಂಬಲಿಸಿ ಹೊರಟಿರುವನು
ಅಂಬರದ ಅಹ್ವಾನಕೂ ಅನಾಥ ಆವರಿಸುತ್ತಿದೆ ಏನು ಜೊತೆತರಲಿ-?

🖋ವಾಯ್.ಜೆ.ಮಹಿಬೂಬ

©Y.J.Mehboob #ಕಚಗುಳಿ 
#ಕನ್ನಡ  ಪ್ರಕಾಶ್ ಆರ್ ಕಚ ಕೃಷ್ಣ ಜೆ ನಾಗರಾಜ್ ಭಗೀರಥ ಭೀಮ ಕನಸು.

#ಕಚಗುಳಿ #ಕನ್ನಡ ಪ್ರಕಾಶ್ ಆರ್ ಕಚ ಕೃಷ್ಣ ಜೆ ನಾಗರಾಜ್ ಭಗೀರಥ ಭೀಮ ಕನಸು.

e34cb5595bb212ae5ed081efd01935cb

prof.maiboobsaheb.

ಗಜ಼ಲ್

ನಗುವ ನೂರು ಕನಸುಗಳು ಬಳಿಗಿರಲಿ ಕಂದ
ಮನ ಹಚ್ಚಿ ಕೈ ಬಿಚ್ಚು ಜಗವು ನೆನಪಿಡಲಿ ಕಂದ 

ಮನೆ-ಮನದ ಲವಲವಿಕೆ ನಿನಗೊಲಿದು ಬರಲಿ
ದಯೆ-ಧರ್ಮ, ಸುಖ-ಶಾಂತಿ ಬಹಳಿರಲಿ ಕಂದ 

ಜೋಡು ಮುತ್ತಿನ ಡಾಲು-ಜಿಹ್ವೆ ಬೇಡಲಿ ಸಾಲು
ರೋಮ-ರೋಮದ ಕಷ್ಟವು ದೂರಾಗಲಿ ಕಂದ

ನೀ ನಡೆವ ನಡು ಹಾದಿಯೂ ರಾಜಪಥವಾಗಲಿ
ಹಿರಿಯ-ಕಿರಿಯರ ಆದರ ಹಸ್ತ ಜೊತೆಗಿರಲಿ ಕಂದ 

ಅಮರವಾಗಿರು,ಸಮರ ಸೇನಯ ಒಡೆಯಂತೆ 
ಸಾರು ಡಮರುಗ 'ಅಝಾದ'ಒಡಗೂಡಲಿ ಕಂದ 

Dedicating To Maahi.....

God bless u betaa ....

©ಆಝಾದ್... #faraway  kansu@jm

#faraway kansu@jm

e34cb5595bb212ae5ed081efd01935cb

prof.maiboobsaheb.

ಅವ್ವ 

ಎವ್ವಾ‌ ನಿನ್ನ ಮರೆಲ್ಯಾಂಗ
ನಾ ನಿನ್ನ ಕರುವಾ!!
ಹೊತ್ತು ಹೆತ್ತು ಬೆಳೆಸಿದೆನಗ
ತೋರಿದೆಲ್ಲಾ ಜಗವ!!ಪ!!

ಎದೆ ಹಾಲ ಪ್ರೀತಿ ಮ್ಯಾಲ
ನೀನೆ ಮೊದಲ ಗುರುವಾ!!
ಬೇಡಿ ಬಯಸಿ ಪಡದಿದೆನ್ನಾ
ಆದಿದೇವನ ವರವಾ!!೧

ಬಿಸಿಲಾಗ ನೆರಳಾದಿ
ನೋವಿಗೊಮ್ಮೆ ನಗುವಾದಿ
ಎವ್ವಾ ನಾ ಮರೆಯಲ್ಯಾಂಗ 
ಆ ನಿನ್ನಯ ಋಣವಾ !!೨!!

ಜಗದೊಳಗಿನ ದೈವ
ನೀನೆ ಹೆತ್ತವ್ವ!!
ನಿನ್ನ ಜಗವ ಮರೆತಿದೆಲ್ಲಾ
ನೋಡಿ ನನ್ನ ಮುಖವಾ!!೩!!

ಎವ್ವಾ ನಾ ತೀರಿಸಲ್ಯಾಂಗ
ನಿನ್ನ ಪ್ರೀತಿ-ಕರುಣೆ
ನಾ ನಿನ್ನ ಸೇವಕ 
ನನ್ನುಸಿರ ಮೇಲಾಣೆ !!೪!!

ವಾಯ್.ಜೆ.ಮಹಿಬೂಬ varsha umarji kashim nadaf bairapur Gangadhar ಕಪಿಲದೇವ (ಕಚ) kansu@jm

varsha umarji kashim nadaf bairapur Gangadhar ಕಪಿಲದೇವ (ಕಚ) kansu@jm

e34cb5595bb212ae5ed081efd01935cb

prof.maiboobsaheb.

ಅವ್ವ 

ಎವ್ವಾ‌ ನಿನ್ನ ಮರೆಲ್ಯಾಂಗ
ನಾ ನಿನ್ನ ಕರುವಾ!!
ಹೊತ್ತು ಹೆತ್ತು ಬೆಳೆಸಿದೆನಗ
ತೋರಿದೆಲ್ಲಾ ಜಗವ!!ಪ!!

ಎದೆ ಹಾಲ ಪ್ರೀತಿ ಮ್ಯಾಲ
ನೀನೆ ಮೊದಲ ಗುರುವಾ!!
ಬೇಡಿ ಬಯಸಿ ಪಡದಿದೆನ್ನಾ
ಆದಿದೇವನ ವರವಾ!!೧

ಬಿಸಿಲಾಗ ನೆರಳಾದಿ
ನೋವಿಗೊಮ್ಮೆ ನಗುವಾದಿ
ಎವ್ವಾ ನಾ ಮರೆಯಲ್ಯಾಂಗ 
ಆ ನಿನ್ನಯ ಋಣವಾ !!೨!!

ಜಗದೊಳಗಿನ ದೈವ
ನೀನೆ ಹೆತ್ತವ್ವ!!
ನಿನ್ನ ಜಗವ ಮರೆತಿದೆಲ್ಲಾ
ನೋಡಿ ನನ್ನ ಮುಖವಾ!!೩!!

ಎವ್ವಾ ನಾ ತಿರಿಸಲ್ಯಾಂಗ
ನಿನ್ನ ಪ್ರೀತಿ-ಕರುಣೆ
ನಾ ನಿನ್ನ ಸೇವಕ 
ನನ್ನುಸಿರ ಮೇಲಾಣೆ !!೪!!

ವಾಯ್.ಜೆ.ಮಹಿಬೂಬ #Heart
e34cb5595bb212ae5ed081efd01935cb

prof.maiboobsaheb.

ಕಾಫಿಯಾನಾ

ಮಾತಿಲ್ದಹೊತ್ನ್ಯಾಗ ಮೌನವೆ ಜೊತೆಯಾಯ್ತು
ಈ ಒಂಟಿ ಜಗದೊಳಗ ನೆನಪುಗಳೆ ಹಿತವಾಯ್ತು

ಅತ್ತಷ್ಟು ನೋವು,ನಕ್ಕಷ್ಟೆ ಮಾತು,ಅಷ್ಟಿಷ್ಟೆ ನೆಂಪು
ತಮಂದಕ್ಕೆ ಗಂಧ ನನ್ನವಳ್ಹೆಸರು ನನ್ನುಸಿರಾಯ್ತು

ಆಚೀಚೆ ದಡಕೆ ಪಾಚೆ ಮುತ್ತಿನ ಮಾಲೆ,ಹಾಕ್ದಂಗಿದೆ
ಕಣ್ಮುಚ್ಚಿ,ನೆಲಕಂಟಿ ನಿಂತೆ ಭವವೇ ಮರೆತ್ಹೋಯ್ತು

ಅಗದಾಚೆ ಮನಸು,ಮೊಗದಾಚೆ ಕನಸು ಅಷ್ಟಿಷ್ಟೆಷ್ಟೊ-!
ಅವಳಿಡುವ ಗುಕ್ಕು,ಮೈ ಮರೆವ ಮುತ್ತು ನೆಂಪಾಯ್ತು

ಅವಳಿ ಜನಿಸಿವೆ ಅಝಾದ'ನಂಗದೊಳ್ ದಿಯೆ-ತಮ
ಅದರಾಚೆಗೇನಿದೆ-!? ಸಾಕಿನ್ನು,ಜೀವ್ನಾನೂ ಸಾಕಾಯ್ತು

ವಾಯ್.ಜೆ.ಮಹಿಬೂಬ #evening
e34cb5595bb212ae5ed081efd01935cb

prof.maiboobsaheb.

ಕಾಫಿಯಾನಾ

ಮಾತಿಲ್ದಹೊತ್ನ್ಯಾಗ ಮೌನವೆ ಜೊತೆಯಾಯ್ತು
ಈ ಒಂಟಿ ಜಗದೊಳಗ ನೆನಪುಗಳೆ ಹಿತವಾಯ್ತು

ಅತ್ತಷ್ಟು ನೋವು,ನಕ್ಕಷ್ಟೆ ಮಾತು,ಅಷ್ಟಿಷ್ಟೆ ನೆಂಪು
ತಮಂದಕ್ಕೆ ಗಂಧ ನನ್ನವಳ್ಹಸರು ನನ್ನುಸಿರಾಯ್ತು

ಆಚೀಚೆ ದಡಕೆ ಪಾಚೆ ಮುತ್ತಿನ ಮಾಲೆ,ಹಾಕ್ದಂಗಿದೆ
ಕಣ್ಮುಚ್ಚಿ,ನೆಲಕಂಟಿ ನಿಂತೆ ಭವವೇ ಮರೆತ್ಹೋಯ್ತು

ಅಗದಾಷೆ ಮನಸು,ಜಗದಾಚೆ ಕನಸು ಅಷ್ಟಿಷ್ಟೆಷ್ಟೊ-!
ಅವಳಿಡುವ ಗುಕ್ಕು,ಮೈ ಮರೆವ ಮುತ್ತು ನೆಂಪಾಯ್ತು

ಅವಳಿ ಜನಿಸಿವೆ ಅಝಾದ'ನಂಗದೊಳ್ ದಿಯೆ-ತಮ
ಅದರಾಚರಗೇನ್-?,ಸಾಕಿನ್ನು,ಹುಟ್ಟಿದ್ದು ಸಾಕಾಯ್ತು

ಅದರಾಚರಗೇನ್-?,ಸಾಕಿನ್ನು,ಜೀವ್ನಾನೂ ಸಾಕಾಯ್ತು

ವಾಯ್.ಜೆ.ಮಹಿಬೂಬ #Love
e34cb5595bb212ae5ed081efd01935cb

prof.maiboobsaheb.

ಕಾಫಿಯಾನಾ

ನೆನಪು ನೆನಪಿಗೆ ನೆನಪಾಗಿ ಕಾರಣ ಕೇಳುತಿದೆ ಏನು ಮಾಡಲಿ-?
ಬದುಕು ಬದುಕಲು ಬದುಕಿಗೆ ಆಸರೆ ಕೇಳುತಿದೆ ಏನು ಹೇಳಲಿ-?

ಒಲವ ಛಾವಣಿಯ ಮೇಲೆ ನಲಿವ ಬಾಳೆಯ ಗೊನೆಯನಡುವೆ
ಬಕದ್ವನಿಯನಾಲಿಸಲು ಬಾಳೆಯು ಬಳಲುತಿದೆ ಏನು ಮಾಡಲಿ-?

ಮೂಡಣದ ಮನೆಯೊಳಗೆ ಪಡುವಣದ ಪ್ರೀತಿ-ಪ್ರೇಮ-ಪ್ರಣಯ
ಪರಸಂಗದ ಪರಪುರುಷ ಪಾರಿಜಾತ ಎಂದಿದ್ದಾನೆ ಏನು ಹೇಳಲಿ

ಎದೆಗವಚಿ ತುಟಿಗಳಿಗೆ ತುಮುಲು ತರಿಸಲು ತಹತಹಿಸುತಿರುವಳು
ಹಗಲುಗನಸುಗಳು ಹರುವಲಹಂ ಹಂಗಿಸುತ್ತಿವೆ ಏನು ಮಾಡಲಿ-?

ಆಝಾದ್'ಮೈಖಾನೆಯ ಮೊಹಬ್ಬತ್ತಿಗೆ ಹಂಬಲಿಸಿ ಹೊರಟಿರುವನು
ಅಂಬರದ ಅಹ್ವಾನಕೂ ಅನಾಥ ಆವರಿಸುತ್ತಿದೆ ಏನು ಜೊತೆತರಲಿ-?

🖋ವಾಯ್.ಜೆ.ಮಹಿಬೂಬ

e34cb5595bb212ae5ed081efd01935cb

prof.maiboobsaheb.

Alone  ಕಾಫಿಯಾನಾ

Thought for brite..... 

Simplicity is the identity of morality...

Y. J. MEHBOOB....

loader
Home
Explore
Events
Notification
Profile