Nojoto: Largest Storytelling Platform
mkshetty9326
  • 116Stories
  • 0Followers
  • 0Love
    0Views

M K Shetty

  • Popular
  • Latest
  • Video
f31bccbc7f525f7857125959288fd625

M K Shetty

ನನ್ನೊಳಗಿನ ಕವಿ ನನ್ನ ತೊರೆದು ಹೋಗುವ ಮುನ್ನ ಕೈ ಹಿಡಿದು ನಿಲ್ಲಿಸಬೇಕಿದೆ.... #yourquotebaba #yqbaba #jogikannada
f31bccbc7f525f7857125959288fd625

M K Shetty

ಓ ಬಾನ ಮುಗಿಲೇ ನೀನೊಮ್ಮೆ ನದಿಯಂತೇ ಶಾಂತ,
ಮಗದೊಮ್ಮೆ ಶರದಿಯ ತೆರದಿ ರೌದ್ರ.
ಓ ಕಡಲೇ ನೀನೊಮ್ಮೆ ತಿಳಿ ನೀಲ ಆಗಸದಂತೆ ಶಾಂತ,
ಮಗದೊಮ್ಮೆ ಕಾರ್ಮೋಡ ಸಿಡಿಲ ತೆರದಿ ರೌದ್ರ. ಓ ಬಾನ ಮುಗಿಲೇ ನೀನೊಮ್ಮೆ ನದಿಯಂತೇ ಶಾಂತ,
ಮಗದೊಮ್ಮೆ ಶರದಿಯ ತೆರದಿ ರೌದ್ರ.
ಓ ಕಡಲೇ ನೀನೊಮ್ಮೆ ತಿಳಿ ನೀಲ ಆಗಸದಂತೆ ಶಾಂತ,
ಮಗದೊಮ್ಮೆ ಕಾರ್ಮೋಡ ಸಿಡಿಲ ತೆರದಿ ರೌದ್ರ.

#yourquote #yourquotebaba #sky #beach #sunset #kannadaquotes

ಓ ಬಾನ ಮುಗಿಲೇ ನೀನೊಮ್ಮೆ ನದಿಯಂತೇ ಶಾಂತ, ಮಗದೊಮ್ಮೆ ಶರದಿಯ ತೆರದಿ ರೌದ್ರ. ಓ ಕಡಲೇ ನೀನೊಮ್ಮೆ ತಿಳಿ ನೀಲ ಆಗಸದಂತೆ ಶಾಂತ, ಮಗದೊಮ್ಮೆ ಕಾರ್ಮೋಡ ಸಿಡಿಲ ತೆರದಿ ರೌದ್ರ. #yourquote #yourquotebaba #Sky #beach #SunSet #kannadaquotes

f31bccbc7f525f7857125959288fd625

M K Shetty

ಕಾಣದ ಕೈಯೊಂದು ಕವಿತೆ ಬರೆದಿದೆ,
ಮನವು ನಿನ್ನದೊಂದು ಹೆಸರ ಹೇಳುತಿದೆ,
ಅನುದಿನವು ನಿನ್ನ ಸನಿಹ ಬಯಸುತಿದೆ,
ನೀ ಕಲ್ಪನಾ ಲೋಕದ ಸುಂದರಿ ಎಂದು ನೆನಪಿಸಿದೆ. ಕಾಣದ ಕೈಯೊಂದು ಕವಿತೆ ಬರೆದಿದೆ,
ಮನವು ನಿನ್ನದೊಂದು ಹೆಸರ ಹೇಳುತಿದೆ,
ಅನುದಿನವು ನಿನ್ನ ಸನಿಹ ಬಯಸುತಿದೆ,
ನೀ ಕಲ್ಪನಾ ಲೋಕದ ಸುಂದರಿ ಎಂದು ನೆನಪಿಸಿದೆ.

#yqbaba #yqquotes #friends #love

ಕಾಣದ ಕೈಯೊಂದು ಕವಿತೆ ಬರೆದಿದೆ, ಮನವು ನಿನ್ನದೊಂದು ಹೆಸರ ಹೇಳುತಿದೆ, ಅನುದಿನವು ನಿನ್ನ ಸನಿಹ ಬಯಸುತಿದೆ, ನೀ ಕಲ್ಪನಾ ಲೋಕದ ಸುಂದರಿ ಎಂದು ನೆನಪಿಸಿದೆ. #yqbaba #yqquotes #friends love

f31bccbc7f525f7857125959288fd625

M K Shetty

ನನ್ನನ್ನೇ ನಾ ಮರೆಯುವೆ.
ನಿನ್ನ ತಂಗಿಯ ಕಂಡಾಗಲೆಲ್ಲ,
ನಿನ್ನನ್ನೇ ನಾ ಮರೆಯುವೆ.
 ಮನದಲ್ಲೇನೊ ಉಲ್ಲಾಸ. 

Just for Fun. 

#ನಿನ್ನಕಂಡಾಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮನದಲ್ಲೇನೊ ಉಲ್ಲಾಸ. Just for Fun. #ನಿನ್ನಕಂಡಾಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

f31bccbc7f525f7857125959288fd625

M K Shetty

ಕಾಣುವ ಕಡಲ ಹಂಬಲವೆ ಸಾಕು,
ಬೋರ್ಗರೆಯುವ ನಾದವು ಬಳಿಯಿರಲು ಇನ್ನೇನು ಬೇಕು.
ನೊಂದ ಮನಕೆ ಹಿತನುಡಿ ಸಾಕು,
ನೀ ಹಿತವಾಗಿ ಸಂತೈಸುತಿರಲು ಇನ್ನೇನು ಬೇಕು. #yqbaba #yqkannadaquotes
f31bccbc7f525f7857125959288fd625

M K Shetty

ಕಡಲೋಡಲೊಳಗೆ ಅದೆಷ್ಟು ಕಥೆ ಅಡಗಿದೆ,
ಪ್ರತಿಯೊಂದು ಅಲೆಯು ಹೊಸತೊಂದು ಕತೆ ಹೇಳಿದೆ.
ಕಥೆ ಮುಗಿದರೂ ಮುಗಿಯದು ಅಲೆಗಳ ಆಟ,
ಮತ್ತೆ ಮತ್ತೇ ಮರಳಿ ಕಲಿಸುವುದು ಜೀವನ ಪಾಠ. #yqbaba #yqkannada
f31bccbc7f525f7857125959288fd625

M K Shetty

ಖಡ್ಗದ ಅಲುಗಿಗಿಂತ ಹರಿತವಾಗಿದೆ.
ನಿನ್ನ ನೆನಪು ಸಮುದ್ರದಾಳಕ್ಕಿಂತ ಹೆಚ್ಚು,
ನನ್ನ ಮನಕೆ ಈಗ ನಿನ್ನದೇ ಹುಚ್ಚು. ಮಿಂಚಿಗಿಂತ ತೀವ್ರವಾಗಿದೆ. 

ಅರ್ಥವಿಲ್ಲದ ಹುಚ್ಚು ಕಲ್ಪನೆ...
#ಪ್ರೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮಿಂಚಿಗಿಂತ ತೀವ್ರವಾಗಿದೆ. ಅರ್ಥವಿಲ್ಲದ ಹುಚ್ಚು ಕಲ್ಪನೆ... #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

f31bccbc7f525f7857125959288fd625

M K Shetty

ಜೀವನದಲ್ಲಿ ಅನಿರೀಕ್ಷಿತ ಬೇಟಿಯು ನಿನ್ನದು.
ನಿರೀಕ್ಷಿಸದ ಗೆಳೆತನ ನಮ್ಮದು.
ಅಹಂಕಾರವಿಲ್ಲದ ಗುಣ ನಿನ್ನದು.
ಹುಸಿ ಕೋಪಕ್ಕೆ ಕಾರಣವಾಗುವ ಮಾತು ನನ್ನದು.
ಪ್ರತಿ ಕಾಳಜಿಯ ಹಿತ ನುಡಿಯು ನಿನ್ನದು.
ಕಾರಣವಿಲ್ಲದೆ ಬೇಸರ ಮಾಡಿಕೊಳ್ಳುವ ಬುದ್ದಿ ನನ್ನದು.
ಮಗುವಿನಂತೆ ಸಂತೈಸುವ ತಾಯಿಯ ಮಮತೆಯು ನಿನ್ನದು. ಜೀವನದಲ್ಲಿ ಅನಿರೀಕ್ಷಿತ ಬೇಟಿಯು ನಿನ್ನದು.
ನಿರೀಕ್ಷಿಸದ ಗೆಳೆತನ ನಮ್ಮದು.
ಅಹಂಕಾರವಿಲ್ಲದ ಗುಣ ನಿನ್ನದು.
ಹುಸಿ ಕೋಪಕ್ಕೆ ಕಾರಣವಾದ ಮಾತು ನನ್ನದು.
ಪ್ರತಿ ಕಾಳಜಿಯ ಹಿತ ನುಡಿಯು ನಿನ್ನದು.
ಕಾರಣವಿಲ್ಲದೆ ಬೇಸರ ಮಾಡಿಕೊಳ್ಳುವ ಬುದ್ದಿ ನನ್ನದು.
ಮಗುವಿನಂತೆ ಸಂತೈಸುವ ತಾಯಿಯ ಮಮತೆಯು ನಿನ್ನದು.

ಜೀವನದಲ್ಲಿ ಅನಿರೀಕ್ಷಿತ ಬೇಟಿಯು ನಿನ್ನದು. ನಿರೀಕ್ಷಿಸದ ಗೆಳೆತನ ನಮ್ಮದು. ಅಹಂಕಾರವಿಲ್ಲದ ಗುಣ ನಿನ್ನದು. ಹುಸಿ ಕೋಪಕ್ಕೆ ಕಾರಣವಾದ ಮಾತು ನನ್ನದು. ಪ್ರತಿ ಕಾಳಜಿಯ ಹಿತ ನುಡಿಯು ನಿನ್ನದು. ಕಾರಣವಿಲ್ಲದೆ ಬೇಸರ ಮಾಡಿಕೊಳ್ಳುವ ಬುದ್ದಿ ನನ್ನದು. ಮಗುವಿನಂತೆ ಸಂತೈಸುವ ತಾಯಿಯ ಮಮತೆಯು ನಿನ್ನದು. #yourquote #yqbaba #yourquotebaba

f31bccbc7f525f7857125959288fd625

M K Shetty

ಜೀವನದಲ್ಲಿ ಅನಿರೀಕ್ಷಿತ ಭೇಟಿ ಹಲವು,
ಮನಸ್ಸು ತಟ್ಟಿ ಉಳಿಯುವ ನೆನಪು ಕೆಲವು.
ಉತ್ತಮ ಸ್ನೇಹಿತರಾಗಿ ಜೊತೆಗಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಬಲುದೂರ ಸಾಗಿ ನಮ್ಮನ್ನೇ ಮರೆಯುವ ಮಂದಿ ಯಾರಿಂದಲೂ ಏನನ್ನು ನಿರೀಕ್ಷಿಸದೇ ಬದುಕುವ ಪಾಠ ಹಲವು ಬಾರಿ ಹೇಳಿದರೂ
ನಿರೀಕ್ಷಿಸುವುದು ಮನುಜ ಸಹಜ ಗುಣ
ಮನುಷ್ಯ ಸಂಘ ಜೀವಿಯಾಗಿರುವಾಗ ಯಾರೊಬ್ಬರಿಗೂ ಅಂಟಿಕೊಳ್ಳದೆ ಬದುಕಲು ಸಾಧ್ಯವೇ.
ಆದರೂ ಎಲ್ಲವೂ ನಮ್ಮ ಅಂಕೆಯಲ್ಲಿ ಇದ್ದರೆ ಚೆನ್ನ. ಜೀವನದಲ್ಲಿ ಅನಿರೀಕ್ಷಿತ ಭೇಟಿ ಹಲವು,
ಮನಸ್ಸು ತಟ್ಟಿ ಉಳಿಯುವ ನೆನಪು ಕೆಲವು.
ಉತ್ತಮ ಸ್ನೇಹಿತರಾಗಿ ಜೊತೆಗಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಬಲುದೂರ ಸಾಗಿ ನಮ್ಮನ್ನೇ ಮರೆಯುವ ಮಂದಿ ಯಾರಿಂದಲೂ ಏನನ್ನು ನಿರೀಕ್ಷಿಸದೇ ಬದುಕುವ ಪಾಠ ಹಲವು ಬಾರಿ ಹೇಳಿದರೂ
ನಿರೀಕ್ಷಿಸುವುದು ಮನುಜ ಸಹಜ ಗುಣ
ಮನುಷ್ಯ ಸಂಘ ಜೀವಿಯಾಗಿರುವಾಗ ಯಾರೊಬ್ಬರಿಗೂ ಅಂಟಿಕೊಳ್ಳದೆ ಬದುಕಲು ಸಾಧ್ಯವೇ.
ಆದರೂ ಎಲ್ಲವೂ ನಮ್ಮ ಅಂಕೆಯಲ್ಲಿ ಇದ್ದರೆ ಚೆನ್ನ.

ಜೀವನದಲ್ಲಿ ಅನಿರೀಕ್ಷಿತ ಭೇಟಿ ಹಲವು, ಮನಸ್ಸು ತಟ್ಟಿ ಉಳಿಯುವ ನೆನಪು ಕೆಲವು. ಉತ್ತಮ ಸ್ನೇಹಿತರಾಗಿ ಜೊತೆಗಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಬಲುದೂರ ಸಾಗಿ ನಮ್ಮನ್ನೇ ಮರೆಯುವ ಮಂದಿ ಯಾರಿಂದಲೂ ಏನನ್ನು ನಿರೀಕ್ಷಿಸದೇ ಬದುಕುವ ಪಾಠ ಹಲವು ಬಾರಿ ಹೇಳಿದರೂ ನಿರೀಕ್ಷಿಸುವುದು ಮನುಜ ಸಹಜ ಗುಣ ಮನುಷ್ಯ ಸಂಘ ಜೀವಿಯಾಗಿರುವಾಗ ಯಾರೊಬ್ಬರಿಗೂ ಅಂಟಿಕೊಳ್ಳದೆ ಬದುಕಲು ಸಾಧ್ಯವೇ. ಆದರೂ ಎಲ್ಲವೂ ನಮ್ಮ ಅಂಕೆಯಲ್ಲಿ ಇದ್ದರೆ ಚೆನ್ನ. #yourquote #yqbaba #yourquotebaba #kannadaquotes #yqkannada

f31bccbc7f525f7857125959288fd625

M K Shetty

ಚಂದ್ರಮನ ಪ್ರಕಾಶ ಮಾನಕ್ಕೆ ತಾರೆಗಳು ಮರೆಯಾಗಿದೆ,
ಶಶಿಯ ಶಾಂತತೆಗೆ ಮನವು ತಣ್ಣಗಾಗಿದೆ.
ನಾಳೆ ಕ್ಷೀಣಿಸುವೆನೆಂಬ ಆತಂಕ ಚಂದ್ರನಿಗಿಲ್ಲ,
ಕಳೆದ ನಿನ್ನೆಯ ಬಗೆಗೆ ಚಿಂತಿಸಿ ಫಲವಿಲ್ಲ.
ಸೂರ್ಯ ಬಂದ ಮೇಲೆ ಚಂದ್ರ ಮರೆಯಾಗುವಂತೆ
ಒಳ್ಳೆಯ ದಿನ ಬಂದಾಗ ಕಷ್ಟ ಮರೆಯಾಗುತ್ತದೆ. ಚಂದ್ರಮನ ಪ್ರಕಾಶ ಮಾನಕ್ಕೆ ತಾರೆಗಳು ಮರೆಯಾಗಿದೆ. ಶಶಿಯ ಶಾಂತತೆಗೆ ಮನವು ತಣ್ಣಗಾಗಿದೆ. ನಾಳೆ ಕ್ಷೀಣಿಸುವೆನೆಂಬ ಆತಂಕ ಚಂದ್ರನಿಗಿಲ್ಲ, ಕಳೆದ ನಿನ್ನೆಯ ಬಗೆಗೆ ಚಿಂತಿಸಿ ಫಲವಿಲ್ಲ. ಸೂರ್ಯ ಬಂದ ಮೇಲೆ ಚಂದ್ರ ಮರೆಯಾಗುವಂತೆ ಒಳ್ಳೆಯ ದಿನ ಬಂದಾಗ ಕಷ್ಟ ಮರೆಯಾಗುತ್ತದೆ.

#yqbaba #yqquotes #yqkannada #yourquotebaba #moon #evening

ಚಂದ್ರಮನ ಪ್ರಕಾಶ ಮಾನಕ್ಕೆ ತಾರೆಗಳು ಮರೆಯಾಗಿದೆ. ಶಶಿಯ ಶಾಂತತೆಗೆ ಮನವು ತಣ್ಣಗಾಗಿದೆ. ನಾಳೆ ಕ್ಷೀಣಿಸುವೆನೆಂಬ ಆತಂಕ ಚಂದ್ರನಿಗಿಲ್ಲ, ಕಳೆದ ನಿನ್ನೆಯ ಬಗೆಗೆ ಚಿಂತಿಸಿ ಫಲವಿಲ್ಲ. ಸೂರ್ಯ ಬಂದ ಮೇಲೆ ಚಂದ್ರ ಮರೆಯಾಗುವಂತೆ ಒಳ್ಳೆಯ ದಿನ ಬಂದಾಗ ಕಷ್ಟ ಮರೆಯಾಗುತ್ತದೆ. #yqbaba #yqquotes #yqkannada #yourquotebaba #Moon #evening

loader
Home
Explore
Events
Notification
Profile