Nojoto: Largest Storytelling Platform
pavangowda1175
  • 8Stories
  • 3Followers
  • 24Love
    169Views

Pavan Gowda

KA-14Gowdru huduga .kannadiga...❤️💛

  • Popular
  • Latest
  • Video
fc437176d3570cbb61102e01f9b3d407

Pavan Gowda

ಕಣ್ಣೊಳಗಿನ ಕನಸನ್ನು
 ಕದಿಯಬೇಡ……..
ಸುಪ್ತ ಮನಸ್ಸಿನ ಮಾತನ್ನು
 ಮರಿಯಬೇಡ…….
ಹೃದಯದ ಭಾವನೆಯ
 ಹೇಳದಿರಬೇಡ…….
ಎಲ್ಲವನು ತನ್ನೊಳಗೆ
 ಅವಿತಿಟ್ಟು ಕೊರಗಬೇಡ....

©Pavan Gowda ✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨
 

💫Like💫

 ✨ ಕಮೆಂಟ್ಸ್ ✨

✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 ✨ ಕಮೆಂಟ್ಸ್ ✨ #Joker #Kannur #kannadathi #kannadalove #kannadamemes #ಹಾಸ್ಯ #kannadaCinema #newjokes #kannadaactors #udhayacomedy

fc437176d3570cbb61102e01f9b3d407

Pavan Gowda

""ಒಳ್ಳೆಯ ಮುಖಗಳ ಪರಿಚಯ 
ಎಷ್ಟಾದರೂ ಸಿಗಬಹುದು,
ಆದರೆ,
ಒಳ್ಳೆಯ ಮನಸ್ಸಿರುವವರ ಪರಿಚಯ
 ಸಿಗುವುದು ನಮ್ಮ ಅದೃಷ್ಟದಿಂದ
   ಮಾತ್ರ....""

©Pavan Gowda #ಪ್ಪ್ರೀತಿ #Ka #✨
😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨
 

💫Like💫

 ✨ ಕಮೆಂಟ್ಸ್

#ಪ್ಪ್ರೀತಿ #Ka #✨ 😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 ✨ ಕಮೆಂಟ್ಸ್ #Jo #insta #Kannur #kannadathi #kannadalove #kannadaCinema #NewJoke

fc437176d3570cbb61102e01f9b3d407

Pavan Gowda

  

 😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 👻 ✨.   
  😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨
 

💫Like💫

😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 👻 ✨. 😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 #Joker #Ka #ಪ್ರೀತಿ #Kannur #kannadathi #kannadalove #kannadamemes #kannadaCinema #newjokes #kannadaactors #udhayacomedy

fc437176d3570cbb61102e01f9b3d407

Pavan Gowda

ಕೋಪ ಯಾವತ್ತು 
ಮಾತಿನೊಳಗಿರಬೇಕು
     ಮನಸ್ಸಿನೊಳಗಲ್ಲ.....
ಪ್ರೀತಿ ಯಾವತ್ತು 
ಮನಸ್ಸಿನೊಳಗಿರಬೇಕು
     ಮಾತಿನೊಳಗಲ್ಲ.....

©Pavan Gowda #Couple ✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨
💫Like💫

 ✨ ಕಮೆಂಟ್ಸ್ 
💥 ಫಾಲೋ 💥
#kannadathi #kannadamemes
#newjokes  #joker #kannadaactors #udhayacomedy  #kannur #kannadalove #Ka

#Couple ✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 ✨ ಕಮೆಂಟ್ಸ್ 💥 ಫಾಲೋ 💥 #kannadathi #kannadamemes #newjokes #Joker #kannadaactors #udhayacomedy #Kannur #kannadalove #Ka #ಪ್ರೀತಿ

fc437176d3570cbb61102e01f9b3d407

Pavan Gowda

fc437176d3570cbb61102e01f9b3d407

Pavan Gowda

ಉಗುರು ಬೆಳೆದ ಸಂದರ್ಭದಲ್ಲಿ 
ಅದನ್ನು ಮಾತ್ರ ತೆಗೆಯುತ್ತೇವೆಯೇ 
ಹೊರತು ಬೆರಳನ್ನು ಅಲ್ಲ. ಅದೇ
 ರೀತಿ ಮನಸ್ತಾಪದ ಪ್ರಸಂಗ 
ಎದುರಾದಾಗ ಅಹಂಕಾರವನ್ನು 
ಮುರಿಯಬೇಕೇ ಹೊರತು 
ಮಿತ್ರತ್ವವನ್ನು ಅಲ್ಲ.....

©Pavan Gowda #Top 

 😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 😜✨
 

 

💫Like💫

#Top 😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 😜✨ 💫Like💫 #New #na #kannada #doati #kannadathi #kannadamemes #ಶಾಯರಿ #Punithrajkumar #newjokes

fc437176d3570cbb61102e01f9b3d407

Pavan Gowda

ನೀನು ಯಶಸ್ಸಿನತ್ತ ಸಾಗಿದಾಗ, 
ನಿನ್ನ ಸ್ನೇಹಿತರಿಗ  ನೀನ್ಯಾರೆಂದು
    ಗೊತ್ತಾಗುತ್ತದೆ. 
   ನೀನು ಕಷ್ಟದಲ್ಲಿದ್ದಾಗ 
ನಿನಗೆ ನಿನ್ನ
    ಸ್ನೇಹಿತರ್ಯಾರೆಂದು 
   ಗೊತ್ತಾಗುತ್ತದೆ.

©Pavan Gowda #dost ಸೇಹಿತ.ಗೆಳೆಯ,

#dost ಸೇಹಿತ.ಗೆಳೆಯ, #ಶಾಯರಿ

fc437176d3570cbb61102e01f9b3d407

Pavan Gowda

👻💫👻

👻💫👻 #ಹಾಸ್ಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile