Find the Latest Status about love kavanagalu from top creators only on Nojoto App. Also find trending photos & videos about, love kavanagalu.
Dr Anapu
ಬದುಕೆಂಬುದು ಬರಿಯ ಗೋಳು ಇಲ್ಲಿ ಹಾಡಿ ಹೊಗಳಿ ಅಟ್ಟಕ್ಕೇರಿಸುವವರು ಹಲವರು ಕಾಲು ಜಾರಿ ಬಿದ್ದಾಗ ಕೈ ಚಾಚಿ ಮೇಲೆತ್ತುವವರು ಕೆಲವರು ಸರಿ ದಾರಿಯಲಿ ತಿದ್ದಿ ನಡೆಸುವವರು ನಮ್ಮವರು.. #inspirationalquotes #lovequotes #lifequotes #love #kavanagalu #kannadaquotes
#inspirationalquotes #lovequotes #lifequotes love #kavanagalu #kannadaquotes
read moreChaithra Gowda
ಖುಷಿಯಾಗಿ ಇರಬೇಕೆಂದರೇ ಲವ್ವರ್ ಇರಬೇಕು ಎಂದೇನಿಲ್ಲ, ಲವ್ವರ್ ತರ ಪ್ರೀತಿಸುವ ಒಬ್ಬ ಜೀವದ ಗೆಳೆಯ ಇದ್ದರೆ ಸಾಕು… ©Chaithra Gowda kavanagalu
kavanagalu
read moreChaithra Gowda
ಸ್ನೇಹ ಆಟವಲ್ಲ, ಆಟ ಆಡಿ ಮುಗಿಸೋಕೆ ಅದು ಮಾತಲ್ಲ, ಹೇಳಿ ಬಿಟ್ಟರೆ ಮುಗಿಯಲ್ಲ, ಜನವರಿಗೆ ಶುರು ಆಗಿ ಡಿಸೆಂಬರ್ ಗೆ ಮುಗಿಯುವ ಕ್ಯಾಲೆಂಡರ್ ಅಲ್ಲ, ಎಂದೆಂದಿಗೂ ಇರುವ ಸಂಬಂಧ ಮರೆಯಲಾಗದ ಅನುಬಂಧ… ©Chaithra Gowda kavanagalu
kavanagalu
read moreChaithra Gowda
ಯಾರಿಲ್ಲದಿದ್ದರೇನು ನನ್ನ ಜೊತೆಯಲ್ಲಿ ನಾನೇ ನನಗೆಲ್ಲಾ ನನ್ನದೇ ಕಥೆಯಲ್ಲಿ… ©Chaithra Gowda kavanagalu
kavanagalu
read moreChaithra Gowda
ನಡೆದು ಹೋಗಿದ್ದು, ಮರೆತು ಹೋಗಿದ್ದು, ಮುಗಿದು ಹೋಗಿದ್ದು ಬಿಟ್ಟು ಹೋದವರು ಮರೆತು ಹೋದವರನ್ನು ಮರೆತು ಬಿಡಿ ಆದರೆ ಅದರಿಂದ ಅವರಿಂದ ಕಲಿತ ಪಾಠವ ಮರೆಯದಿರಿ ©Chaithra Gowda kavanagalu
kavanagalu
read moreChaithra Gowda
ಬದುಕು ಎಲ್ಲರಿಗೂ ಪಾಠ ಕಲಿಸುತ್ತೆ, ಅಹಂಕಾರ ತೋರಿಸದೆ ಯಾರನ್ನೂ ಕೀಳಾಗಿ ಕಾಣಬಾರದು. ©Chaithra Gowda kavanagalu
kavanagalu
read moreChaithra Gowda
ನಗುವಲ್ಲಿ ಪ್ರಾರಂಭವಾದ ಅಧ್ಯಾಯ, ನೋವಲ್ಲಿ ಅಂತ್ಯ ಕಂಡಿತ್ತು, ಭರವಸೆಯೊಂದು ಮುಂದಿನ ಬದುಕಿಗೆ ಮುನ್ನುಡಿ ಬರೆದಿತ್ತು. ©Chaithra Gowda Kavanagalu
Kavanagalu
read moreChaithra Gowda
ಏಕಾಂಗಿಯಾಗಿ ಹೊರಡು ದಾರಿಯಲ್ಲಿ ಯಾರಾದರೂ ಸಿಗಬಹುದು ಏನನ್ನು ಬಯಸದೆ ಹೋಗು ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು ©Chaithra Gowda kavanagalu
kavanagalu
read moreChaithra Gowda
ಯಾರನ್ನು ಮೆಚ್ಚಿಸಲು ನೀ ಬದುಕಬೇಡ, ನಿನ್ನ ಮನಸ್ಸು ಒಪ್ಪಿಕೊಳ್ಳುವಂತೆ ಬದುಕು ಬೇರೆಯವರಿಗೆ ಒಪ್ಪಿಸಲು ಬದುಕಿದರೆ ಅದು ಅಲ್ಪ ತೃಪ್ತಿ ನಿನ್ನ ಮನಸ್ಸಿಗೆ ಒಪ್ಪುವಂತೆ ಬದುಕಿದರೆ ಜೀವನದ ತುಂಬೆಲ್ಲ ಸಂತೃಪ್ತಿನಕಲು ಮಾಡಿ ©Chaithra Gowda kavanagalu
kavanagalu
read more