Find the Latest Status about life struggle status from top creators only on Nojoto App. Also find trending photos & videos about, life struggle status.
pkiran@1111
White लफ़्जों का वज़न उससे पूछो... जिसने उठा रखी हो,ख़ामोशी लबों पर• ©pkiran@1111 life Status
life Status
read more–Muku2001
बात ये हकीकत हैं की जिंदगी में हर उजाला एक तप के बाद ही आता हैं और जो वक्त के साथ तपता नहीं वो जिंदगी से जादा कुछ सीखता नहीं और अंत में उसकी जिंदगी परेशानियों के बोझ में कट जाती हैं मगर सुकून भरा आराम उसके जीवन में कभी आता नहीं जो वक्त के साथ खुदको जिम्मेदारी के बोझ में डाल पाता नहीं ! ©–Muku2001 #Quotes #Nojoto #muku2001 #Life #Struggle #Success #Zindagi #हकीकत #story #status
Quotes muku2001 Life Struggle Success Zindagi हकीकत story status
read moreRaani 0601
White कल तो बस एक ख्वाब है असली जिंदगी तो आज है ©Raani 0601 #life # true # struggle # love jindgi
life # true # struggle # love jindgi
read moreAkshatha
White 🙏😇💐ಜೀವನದಲ್ಲಿ ನಮಗೆ ಏನಾದರು ಬೇಕು ಎಂದರೆ ಅದಕ್ಕಾಗಿ ನಾವು ಹೋರಾಡಬೇಕು. ಪ್ರತಿ ದಿನವೂ ಶ್ರಮಿಸಬೇಕು. ಆಗ ಒಂದಲ್ಲ ಒಂದು ದಿನ ಅದು ನಮಗೆ ಒಲಿಯುತ್ತದೆ. ಇದಾಗಿದ್ದರೆ, ಅದು ಇದ್ದಿದ್ದರೆ ಎನ್ನುವ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅಂತಹ ಪಶ್ಚಾತ್ತಾಪಗಳನ್ನು ಇಟ್ಟುಕೊಳ್ಳದೇ ನಿತ್ಯವೂ ಶ್ರಮಿಸಿದರೆ ಮಾತ್ರವೇ ಯಶಸ್ಸು ಸಿಗಲು ಸಾಧ್ಯವಾಗುತ್ತದೆ. *_ನಿನಗೆ ಸಿಗಬೇಕಾದ್ದು ಸಿಕ್ಕೇ ಸಿಗುವುದು. ತಾಳ್ಮೆ ಇರಲಿ._* *_💐 ಸಾಧನೆಯ ಪಥದಲಿ ಸಾಲು ಸಾಲು ಕಷ್ಟಗಳು ಸಹಜ. ಏನೇ ಆದರೂ ಛಲ ಬಿಡದೆ ಗೆಲುವಿನತ್ತ ಸಾಗಲೇಬೇಕು._* *_ನಿನ್ನೊಳಗಡಗಿದೆ ಅಪಾರ ಸಾಮರ್ಥ್ಯ ಬಳಸಿಕೋ ಜಾಣ್ಮೆಯಿಂದಲೇ ನಿನ್ನಿಂದ ಎಲ್ಲವೂ ಸಾಧ್ಯವಿರುವಾಗ ಹಿಂಜರಿಯದೇ ಮುನ್ನುಗ್ಗು._* *_ನಿತ್ಯ ನಿರಂತರ ಸಹನೆಯಿರಲಿ ಎಲ್ಲ ಅಡೆತಡೆಗಳ ಎದುರಿಸಿ ದಿಟ್ಟತನದಿ ಗಟ್ಟಿತನದಿ ಸಾಗುತ ಸಾಧನೆಯ ಶಿಖರವೇರು._* *_ನಿನ್ನಲ್ಲಿಯ ಆತ್ಮವಿಶ್ವಾಸ ಕುಂದದಿರಲಿ ಹುಮ್ಮಸ್ಸು ಮಾಸದಿರಲಿ ಸದಾ ಉತ್ಸಾಹ ಪುಟಿಯಲಿ ಧೈರ್ಯದಿ ಸಾಧನೆಯ ಬೆನ್ನತ್ತು._* *_ಯಶಸ್ಸು ತಡವಾದರೂ ಪ್ರಯತ್ನ ಬಿಡದಿರು. ಸುತ್ತಲಿನವರ ನಿಂದನೆಗೆ ನಿಲ್ಲದಿರು ಕಷ್ಟಗಳಿಗೆ ಕರಗಿ ಕೊರಗದಿರು ಏನೇ ಆಗಲಿ ಮುಂದೆ ಸಾಗುತ್ತಿರು._* *_💐ಪ್ರಯತ್ನವನ್ನ ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ.ನಿಮ್ಮ ದಿನ ಬಂದೇ ಬರುತ್ತದೆ._* *_ನಿಮ್ಮ ಕೈಯಲ್ಲಿದೆ ನಿಮ್ಮ ಭವಿಷ್ಯ.! ನಿಮ್ಮ ಜೀವನದ ಅತ್ಯದ್ಭುತ ಅವಕಾಶಗಳಿವು.!!._* _💐💪ನಿನ್ನ ಬಾಳಿನ ಶಿಲ್ಪಿ ನೀನೇ💪_ *_🙏 ನಿನ್ನ ಗುರಿಯನ್ನು ಸಾಧಿಸಲು ಹೊರಟಾಗ ತುಂಬಾ ಜನ ಕೆಣಕುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ,_* *_ನೀನು ನಿನ್ನ ಗುರಿನ ಸಾಧಿಸು ನಂತರ ನಿನ್ನ ಗುರಿನೇ ಅವರನ್ನ ಕೆಣಕುತ್ತೆ._* *_💐ಎಲ್ಲ ಸಂಕಟಗಳಿಂದಲೂ ಪಾರಾಗುವ ಏಕೈಕ ಮಂತ್ರ ಯಾವುದು ಗೊತ್ತಾ? 'ಈ ಪರಿಸ್ಥಿತಿ ಹೀಗೇ ಇರುವುದಿಲ್ಲ' ಎನ್ನುವದನ್ನು ಅರಿಯೋದು!_* 🙏😇💐 ಕಷ್ಟದಲ್ಲಿದ್ದಾಗ ಯಾರಾದರೊಬ್ಬರು ನನ್ನ ನೆರವಿಗೆ ಬರ್ತಾರೆ, ಬರಬಹುದು ಎಂಬ ಯೋಚನೆಯನ್ನು ತಲೆಯಿಂದ ಕಿತ್ತು ಬಿಸಾಕಬೇಕು. 🙏😇💐 ನಮ್ಮ ಉಳಿವಿಗಾಗಿ ನಾವೇ ತಿರುಗಿ ಬೀಳಬೇಕು.... ನಮ್ಮ ಉಳಿವಿಗಾಗಿ ನಾವೇ ಹೋರಾಡಬೇಕು.... ನಮ್ಮ ಉಳಿವಿಗಾಗಿ ನಮಗೆ ನಾವೇ ಹೀರೊ ಆಗಿ ಈ ಬಾಳಲ್ಲಿ ಮುನ್ನಡೆಯಬೇಕು..... 🙏😇 ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ, ಎಂಥ ಸಂಕಷ್ಟಗಳು ಬರಲಿ, ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ. ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು, ಗೆಲ್ಲಬಹುದು. 💐ನಮಗೆ ಬೆಂಬಲವಾಗಿ ಯಾರೂ ನಿಲ್ಲದಿದ್ದಾಗ.... ನಮ್ಮನ್ನು ಹುರಿದುಂಬಿಸಲು ಯಾರೂ ಕೂಡ ಚಪ್ಪಾಳೆ ತಟ್ಟಿದಿರುವಾಗ.... ಗುರಿಯೆಡೆಗೆ ಮುನ್ನಡೆಯುವುದು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದಲೇ..... ನಮ್ಮನ್ನು ಯಾರು ನಂಬದಿರುವಾಗ... ನಮ್ಮನ್ನು ನಾವೇ ನಂಬಬೇಕು! ನಮಗೆ ಯಾರೂ ಬೆಂಬಲವಾಗಿ ನಿಲ್ಲದಿರುವಾಗ.... ನಮಗೆ ನಾವೇ ಬೆಂಬಲವಾಗಿ ನಿಲ್ಲಬೇಕು! ನಮ್ಮನ್ನು ಯಾರು ಹುರಿದುಂಬಿಸದಿರುವಾಗ.... ನಮ್ಮನ್ನು ನಾವೇ ಹುರಿದುಂಬಿಸಿಕೊಳ್ಳಬೇಕು. ನಮ್ಮನ್ನು ಯಾರೊಬ್ಬರೂ ಇಷ್ಟಪಡದಿರುವಾಗ.... ನಮ್ಮನ್ನು ನಾವೇ ಇಷ್ಟಪಟ್ಟು ಪ್ರೀತಿಸಿಕೊಳ್ಳಬೇಕು! 🙏 😇💐 "ಬದುಕುವ ದಾರಿಯಲ್ಲಿ ಕಷ್ಟಗಳು ಇರುವುದು ನಿಜ, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಬೇಕು... ಧೈರ್ಯದಿಂದ ಎದುರಿಸಬೇಕು. ಕಷ್ಟಗಳು ಔಷಧದಂತೆ ಕಹಿಯಾದರೂ ಅವು ಶಕ್ತಿದಾಯಕ". 🙏😇💐ಜೀವನದಲ್ಲಿ ನಮಗೆ ಏನಾದರು ಬೇಕು ಎಂದರೆ ಅದಕ್ಕಾಗಿ ನಾವು ಹೋರಾಡಬೇಕು. ಪ್ರತಿ ದಿನವೂ ಶ್ರಮಿಸಬೇಕು. ಆಗ ಒಂದಲ್ಲ ಒಂದು ದಿನ ಅದು ನಮಗೆ ಒಲಿಯುತ್ತದೆ. ಇದಾಗಿದ್ದರೆ, ಅದು ಇದ್ದಿದ್ದರೆ ಎನ್ನುವ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. , ಅಂತಹ ಪಶ್ಚಾತ್ತಾಪಗಳನ್ನು ಇಟ್ಟುಕೊಳ್ಳದೇ ನಿತ್ಯವೂ ಶ್ರಮಿಸಿದರೆ ಮಾತ್ರವೇ ಯಶಸ್ಸು ಸಿಗಲು ಸಾಧ್ಯವಾಗುತ್ತದೆ. 🙏😇 ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ, ಎಂಥ ಸಂಕಷ್ಟಗಳು ಬರಲಿ, ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ. ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು, ಗೆಲ್ಲಬಹುದು. 🙏😇💐 ಜೀವನದಲ್ಲಿ ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ಗುರಿ ಮುಟ್ಟುವ ತನಕ ನಿಲ್ಲಬಾರದು. ನಮ್ಮ ಮೇಲಿನ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳಬಾರದು. ನಾವು ಏನು ಅಂದುಕೊಂಡಿರುತ್ತೇವೋ, ಅದು ನಿಶ್ಚಿತವಾಗಿಯೂ ಈಡೇರುತ್ತದೆ. 🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ. *_🙏😇💐ಅದೃಷ್ಟ ನಮ್ಮ ಕೈಯಲ್ಲಿ ಇರುತ್ತೆ ಇಲ್ಲವೋ ಗೊತ್ತಿಲ್ಲ...! ಆದರೆ ನಿರ್ಧಾರ ಮಾತ್ರ ನಮ್ಮ ಕೈಯಲ್ಲೇ ಇರುತ್ತದೆ._* *_🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ._* *🙏🏻🙏🏻ಹೊಸ ದಿನದ, ಹೊಸ ಉತ್ಸಾಹದ ಶುಭೋದಯಗಳು. 🙏😇💐 🙏😇💐* ©Akshatha #Life status
#Life status
read moreShi.....ya
White मेरे हिस्से अगर संघर्ष है, तो बेशक ही मेरे हिस्से कामयाबी भी होगी।। ©Shi.....ya #GoodMorning #struggle #Life #experience #Reality
#GoodMorning #Struggle Life #experience #Reality
read moreShi.....ya
White कभी कभी लगता है हार मान लू, फिर याद आता है कि अभी बहुतों को गलत साबित करना बाकी है।। ©Shi.....ya #Sad_Status #Struggle #Life #Career
#Sad_Status #Struggle Life #Career
read more