Find the Latest Status about kannada i love you kavana from top creators only on Nojoto App. Also find trending photos & videos about, kannada i love you kavana.
vidyanaresh Rao Manglore
ಅಲೆಯೊಳಗೆ ಅಲೆದಾಡಿ ನಿನ್ನ ಹುಡುಕಾಡಿದೆ ಬಿಸಿಲೊಡನೆ ಸೆಣಸಾಡಿ ನಾ ನಿನ್ನ ಬಗಿದಪ್ಪುವೆ ಕೊರೆಯುವ ಚಳಿಯಲ್ಲು ನಿ ಕೊರಗದಂತೆ ನಾ ಕಾಪಾಡುವೆ ಸುರಿಯುವ ಮಳೆಯಲ್ಲು ಸಮ್ಮನೆ ಸುಳಿದಾಡಿ ನಿನ್ನನೆ ಬರಮಾಡಿ ನಾ ಬದುಕುವೆ ನಿನ್ನ ವಿರಹದ ನೆನಪಲಿ #kannada kavana #kanasina kavana #yqkannada#kundapura kannada
#kannada kavana #kanasina kavana #yqkannada#kundapura kannada
read morevidyanaresh Rao Manglore
ಮುಳುಗುವ ದಿನಕರನಿಗೆ ಬಾನಿಂದ ಬೇಗನೆ ಕರಗುವಾಸೆ ಕಡಲ ರಾಜನಿಗೆ ಶಶಿಯನು ನೋಡುವಾಸೆ ಬೀಸುವ ಗಾಳಿಗೆ ಸಂಗಾತಿಯ ಹುಡುಕುವಾಸೆ #kannada kavana
#kannada kavana
read morevidyanaresh Rao Manglore
ಮಳೆಯಲಿ ನಾ ನಡೆಯುವ ದಾರಿಯಲಿ ನಿನ್ನದೆ ಹೆಜ್ಜೆಯ ಅರಸುತ ಹೋಗುವ ಅಮಾಯಕ ಪ್ರೇಮಿಯು ನಾನು ಸುರಿಸುವ ಮಳೆಯಲಿ ನಿನ್ನನೆ ನೆನಪಿಸುತ ಪಿಸುಮಾತನು ಆಡುವ ಹುಚ್ಚನು ನಾನು ಮಳೆಯ ಗುಡುಗಿನ ಧ್ವನಿಗೆ ಹೆದರುವ ನಿನ್ನಯ ಕಣ್ಣಿಗೆ ನಾನೇ ಕಾವಲುಗಾರನು ದಯಮಾಡಿ ನಿನ್ನಯ ಮನೆಯ ಮನದ ಒಳಗೆ ನನ್ನನು ಸೇರಿಸು ಒಮ್ಮೆ ಈ ಜೀವದ ಬೇಡಿಕೆ ಇಡೇರಿಸು .............. #kannada kavana
#kannada kavana
read moreManassumeena
ನೋವಾಗುತ್ತಿಲ್ಲ, ನೀ ಬದಲಾದೆ ಅಂತ. ನೋವಾಗುತ್ತಿದೆ, ನೆನಪಿನಲ್ಲಿಯೇ ನೀ ಉಳಿದು ಹೋದೆ ಯಾಕಂತ....?? ©Manassumeena #Kannada #Kavana
ಮುಗಲಳ್ಳಿ ಮಾಂತೇಶ್
ಮೂಡಣದ ಚಿತ್ರದ ಗೊಂಬೆ ವಜ್ರದ ಹೊಳಪು ವದನದ ಕಂಪು ಚಂದ್ರನ ಅಂದ ನಯನಕೆ ನೋಟ ಬೆಳದಿಂಗಳ ಕಂಪು ಕೆನ್ನೆಯಲಿ ಸಿಹಿಮುತ್ತು...!!! ಅವಳು ಮೂಡಣದಲಿ ಸೂರ್ಯನ ರಶ್ಮಿಗೆ ಅರಳಿದ ಮುಂಜಾನೆಯ ತಾವರೆ ನನ್ನ ನಿದ್ದೆಗೆಡೆಸಿದ ಮುಗುಳ್ನಗೆಯ ಅಪ್ಸರೆ....!!! ಅವಳು ನೆಡೆಯುತ್ತಿರಲು ನವಿಲಿನ ಅಂದ ಅವಳ ಸೌಂದರ್ಯದ ಸೊಬಗು ಮನಸ್ಸಿಗೆ ಆನಂದ ಅವಳ ಬಳುಕುವ ವೈಯಾರಕೆ ಮೈಮರತೆ ನಾನು ನನ್ನ ಕಣ್ಣಲ್ಲೆ ಹೊಂಗನಸು ಮೂಡಿಸಿದಳು ಅವಳು ಕನಸ್ಸಿನಲ್ಲೆ ನನ್ನನ್ನು ನಾನು ಮರೆತು ಹೋದೆನು ...!!!! ಅವಳ ವದನದಲಿ ಎಳೆಕಂದನ ನಗೆ ಕಂಡು ಅವಳ ಪ್ರೀತಿಗಾಗಿ ಹಂಬಲಿಸುವೆನು ನಾನು ಅವಳ ಪ್ರೀತಿಯ ಸೆರೆಮನೆಯಲ್ಲಿ ಬಂಧಿಯಾಗಿರುವೆನು ಅವಳು ನನ್ನ ಸಿಹಿ ನಿದ್ದೆಯ ಕದ್ದವಳು ಕನಸ್ಸಿನಲಿ ಗುರಿ ಸಾಧಿಸಲು ಬಡಿದೆಬ್ಬಿಸಿದವಳು...!!! ಕವನ #love #Hashtag #kannada #kavana
Vinutha Vinu
ದಿನವೂ ಕಳೆಯುತ್ತಿದೆ ಮಾತು ಮರೆಯುತಿದೆ ಆದರೂ ಮನದಲ್ಲಿ ನಿನ್ನ ಸ್ನೇಹ ಕಾಯುತಿದೆ ©Vinutha Vinu kannada kavana #kannada ಕವಿತೆ #ಕನ್ನಡಕವನ #ಕವನ
kannada kavana #kannada ಕವಿತೆ #ಕನ್ನಡಕವನ #ಕವನ
read more