Find the Latest Status about akshata splitsvilla from top creators only on Nojoto App. Also find trending photos & videos about, akshata splitsvilla.
Shiv Anand
Good evening dear friends Big thanks to you All / I'm glad to have uall & Remembering me - missed you All most Payal,Ujavala Pooja Tiwari,John Sharmila Bhanu Nandini bawa,Bhavani Shruti Dhapre,Roohi bhandari Usha Jii,Pooja Tiwari Preeti Yadav,Akankhya Jyothsna,Muskan Bhowmick Ridhi chawon ...... ..(Kavita chaowdhri) Laxmi Bajpai,Pankti Ashish Upadhyay, Soumya Jiii,Shalini Maurya Sorry if any name missing in the list 😉 Akshata
Akshata
read moreAkshata Irkal
Dont forgive "for them" Forgive them "for you" PEACE #akshata_irkal #akshata
Monika
Aahatein by Agnee #Agnee #Aahatein #SplitsVilla #AmazingDay #Music #Live #Life #Love
read moreರಮೇಶ್ ಹಡಪದ
ನಿನ್ನ ಸಾಲು ಸಾಲು ಕವನಗಳಲ್ಲಿ ನಾ ಅವಿತೆ ಮತ್ತೇಕೆ ಕಾಡುತಿದೆ ನನ್ನ ಒಲವಿನ ಕೊರತೆ. #ಅಕ್ಷತಾಬರಹ #YourQuoteAndMine Collaborating with Akshata H
#ಅಕ್ಷತಾಬರಹ #YourQuoteAndMine Collaborating with Akshata H
read moreರಮೇಶ್ ಹಡಪದ
ಅಳಿದುಳಿದ ನೆನಪು ಸಮ್ಮನಿದ್ದ ಈ ಮನವ ನಿನ್ನತ್ತ ಸೆಳೆಯುತಿದೆ ನನ್ನ ಗಮನ.. ಕೋಪದ ಕೈಗೆ ಬುದ್ದಿ ಕೊಟ್ಟ ನೀನು ಮಾಡಲಾಗದು ನಿನ್ನೊಂದಿಗೆ ಕಳೆದ ಆ ಮಧುರ ನೆನಪುಗಳ ದಮನ... #ಅಕ್ಷತಾಬರಹ #YourQuoteAndMine Collaborating with Akshata H
#ಅಕ್ಷತಾಬರಹ #YourQuoteAndMine Collaborating with Akshata H
read moreರಮೇಶ್ ಹಡಪದ
ಕಡಲತಡಿಯಲಿ ಕಾದು ಕುಳಿತ ಸ್ವಾತಿ ಮುತ್ತು ನೀನು; ಸತಾಯಿಸದೇ ಬಂದು ಸಿಹಿ ಮುತ್ತ ಕೊಡುವೆ ನಾನು! #ಅಕ್ಷತಾಬರಹ #YourQuoteAndMine Collaborating with Akshata H
#ಅಕ್ಷತಾಬರಹ #YourQuoteAndMine Collaborating with Akshata H
read moreರಮೇಶ್ ಹಡಪದ
ನಿನ್ನ ಅನುಪಸ್ಥಿತಿ ನನ್ಮನವಾಗಿದೆ ಕೋತಿ ಕಾಡುತಿದೆ ಒಂಟಿತನದ ಭೀತಿ ಬರಹವೀಗ ನೋವು ಮರೆಯೋ ರೀತಿ ಅಂತಿಮವಾಗಿ ಗೆಳೆಯನಾಗಿ ಬರಹವೇ ಗತಿ!! #ಅಕ್ಷತಾಬರಹ #YourQuoteAndMine Collaborating with Akshata H
#ಅಕ್ಷತಾಬರಹ #YourQuoteAndMine Collaborating with Akshata H
read moreರಮೇಶ್ ಹಡಪದ
ನಿನ್ನ ನಂಬಿ ಹೃದಯದಲಿ ಪುಟ್ಟ ಗೂಡೊಂದು ನಾ ಕಟ್ಟಿದೆ ಎನಾಗಿಲ್ಲವೆಂಬಂತೆ ನೀ ನಟಿಸಿ ನೆನಪುಗಳ ಮೂಟೆ ಕಟ್ಟಿದೆ. #ಅಕ್ಷತಾಬರಹ #YourQuoteAndMine Collaborating with Akshata H
#ಅಕ್ಷತಾಬರಹ #YourQuoteAndMine Collaborating with Akshata H
read moreಮೌನ
ಆ ಮಲೆನಾಡ ಅಂದದ ಸೊಬಗು ನತ್ತೊಂದು ಆ ಅಂದಕ್ಕೆ ಮೆರಗು ಸದಾ ನಗುವ ಆ ನಗು ಮೊಗದ ನಗುವೆಂದು ಮಾಸದಿರಲಿ ಕಾಣದ ಖುಷಿಯೆಲ್ಲಾ ಇಂದೇ ನಿನ್ನ ಕೈ ಸೇರಲಿ ಅದೆಲ್ಲೋ ಬರಹದ ಬದುಕಿನ ತಿರುವಿನಲ್ಲಿ ಪರಿಚಯವಾಗಿ ಅಕ್ಕನಾದೆ ಈ ಬರಹ ಲೋಕದ ಅಕ್ಕರೆಯ ಅಕ್ಕನಿಗೆ ಜನುಮ ದಿನದ ಶುಭಾಶಯಗಳು... Dedicating a #testimonial to Akshata Maratha
Dedicating a #testimonial to Akshata Maratha
read more