Find the Latest Status about akkamahadevi in kannada from top creators only on Nojoto App. Also find trending photos & videos about, akkamahadevi in kannada.
KHUSHI BANAVATH JAGADISH NAIK
ತನು ನಿಮ್ಮ ರೂಪಾದ ಬಳಿಕ, *_ನಾನಾರಿಗೆ ಮಾಡುವೆ‼️_* ಮನ ನಿಮ್ಮ ರೂಪಾದ ಬಳಿಕ, *_ನಾನಾರ ನೆನೆವೆ‼️_* ಪ್ರಾಣ ನಿಮ್ಮ ರೂಪಾದ ಬಳಿಕ, *_ನಾನಾರನಾಧಿಸುವೆ‼️_* ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ, *_ನಾನಾರನ್ನಾರಾಧಿಸುವೆ_*‼️ ಚೆನ್ನಮಲ್ಲಿಕಾರ್ಜುನಯ್ಯ, *_ನಿಮ್ಮಿಂದ ನೀವೇ ಆಗಿ "ನಿಮ್ಮನ್ನೇ ಮರೆದೆ "_* #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #kannada #ಅಕ್ಕಮಹಾದೇವಿ
#viral #Trending #akkamahadevi #kannada #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ಶಿವಭಕುತನ ಮನೆಯಂಗಳ, *ವಾರಾಣಸಿ* ಎಂಬುದು _"ಹುಸಿಯೆ⁉️"_ ಶಿವಭಕುತನ ಮನೆಯಂಗಳದಲ್ಲಿ, *ಅಷ್ಟ ಷಷ್ಠಿ ತೀರ್ಥಂಗಳು* ನೆಲಸಿಪ್ಪವಾಗಿ,,,‼️ ಸುತ್ತಿಬರಲು *ಶ್ರೀ ಶೈಲ*, ಕೆಲಬಲದಲಿ *ಕೇದಾರ*, ಅಲ್ಲಿಂದ ಹೊರಗೆ *ಶ್ರೀ ವಾರಾಣಸಿ*, ವಿರಕ್ತಿ *ಬೆದೆಯಾಗಿ*, ಭಕುತಿ *ಮೊಳೆಯಾಗಿ*,, ಎನ್ನ ದೇವ *"ಚನ್ನಮಲ್ಲಿಕಾರ್ಜುನ"*,, ನಿಮ್ಮ ಭಕುತನ *ಮನೆಯಂಗಳ* ವಾರಾಣಸಿ *ಯಿಂದಧಿಕ* ನೋಡಾ‼️🤩 *#ಅಕ್ಕಮಹಾದೇವಿ* ©KHUSHI BANAVATH JAGADISH NAIK #viral #Trending #kannada #akkamahadevi #ಅಕ್ಕಮಹಾದೇವಿ
#viral #Trending #kannada #akkamahadevi #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,, *ಬಾಳೇ ಬೆಳೆಯುವುದಯ್ಯ ಎನ್ನಬೇಕು* ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,, *ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು* ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,, ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !! *#ಅಕ್ಕಮಹಾದೇವಿ* ©KHUSHI BANAVATH JAGADISH NAIK #ಅಕ್ಕಮಹಾದೇವಿ #ಕನ್ನಡ #viral #Trending #akkamahadevi #Kannada
#ಅಕ್ಕಮಹಾದೇವಿ #ಕನ್ನಡ #viral #Trending #akkamahadevi #kannada
read moreKHUSHI BANAVATH JAGADISH NAIK
ಚಿನ್ನದ *ಸಂಕೋಲೆಯಾದರೇನು* ಬಂಧನವಲ್ಲವೇ⁉️ ಮುತ್ತಿನ *ಬಲೆಯಾದಡೇನು* ತೊಡರಲ್ಲವೇ⁉️ ನಚ್ಚುಮೆಚ್ಚಿನ *ಭಕುತಿಯಲ್ಲಿ* ಸಿಕ್ಕಿಕೊಂಡರೆ❗ ಭವ *ಹಿಂಗುವುದೇ*⁉️ ,, ಚನ್ನಮಲ್ಲಿಕಾರ್ಜುನ‼️ *# ಅಕ್ಕಮಹಾದೇವಿ* ©KHUSHI BANAVATH JAGADISH NAIK #akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada
#akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada
read moreKHUSHI BANAVATH JAGADISH NAIK
ನಡೆಯದೆ ನುಡಿಗಡಣ❗ಮಾಡದ ಕಲಿತನ‼️ ಚಿತ್ರದ ಸತಿಯ❗ಶೃಂಗಾರವದೇತಕ್ಕೆ ಪ್ರಯೋಜನ‼️ ಎಲೆ ಯಿಲ್ಲದ ಮರವು❗ಜಲವಿಲ್ಲದ ನದಿಯು‼️ ಗುಣಿಯಲ್ಲದ ಅವಗುಣಿಯ❗ಸಂಗವು ಅದೇತಕ್ಕೆ ಪ್ರಯೋಜನ⁉️ ದಯವಿಲ್ಲದ ಧರ್ಮವು❗ಭಯವಿಲ್ಲದ ಭಕ್ತಿಯು‼️ ನಯವಿಲ್ಲದ❗ ಶಬ್ದವದೇತಕ್ಕೆ ಪ್ರಯೋಜನ⁉️ ಎನದೇವ ಚನ್ನಮಲ್ಲಿಕಾರ್ಜುನ❗ _ಲಿಂಗೈಕ್ಯವು_ ‼️ ಪ್ರಾಣ ಗುಣವರಿಯದವರ❗ ಕೂಡೆ ಪ್ರಸಂಗವೇತಕ್ಕೆ⁉️ *#ಅಕ್ಕಮಹಾದೇವಿ* ©KHUSHI BANAVATH JAGADISH NAIK #ಅಕ್ಕಮಹಾದೇವಿ #akkamahadevi #viral #Trending
#ಅಕ್ಕಮಹಾದೇವಿ #akkamahadevi #viral #Trending
read moreKHUSHI BANAVATH JAGADISH NAIK
ಶೀಲ ಶೀಲ❕ ಎಂತೆಂಬರಯ್ಯ⁉️ ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️ ಅರಿಯದಿರ್ದಡೆ❕ ಕೇಳಿರೋ‼️ ಕಾಮ ಒಂದನೇ ಭವಿ❕ ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕ ಮೋಹ ನಾಲ್ಕನೆಯ ಭವಿ❕ ಮದ ಐದನೇ ಭವಿ❕ ಮತ್ಸರ ಆರನೇ ಭವಿ❕ *ಆಮಿಷ* ಏಳನೇ ಭವಿ❕ ಇಂತೀ ಏಳು *ತಮ್ಮೋಳಗಿಟ್ಟುಕೊಂಡು*‼️ ಲಿಂಗವಿಲ್ಲದವರ ಭವಿ ಭವಿ ಎಂಬರು⁉️ *_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕ ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು, *ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು* ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️ #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #ಅಕ್ಕಮಹಾದೇವಿ
#viral #Trending #akkamahadevi #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ಉಡುವೆ ನಾನು ಲಿಂಗಕ್ಕೆಂದು❗ ತೊಡುವೆ ನಾನು ಲಿಂಗಕ್ಕೆಂದು❗ ಮಾಡುವೆ ನಾನು ಲಿಂಗಕ್ಕೆಂದು❗ ನೋಡುವೆ ನಾನು ಲಿಂಗಕ್ಕೆಂದು❗ ಎನ್ನಂತರಂಗ ಬಹಿರಂಗಳು ಲಿಂಗಕ್ಕೆಂದು‼️ ಮಾಡಿಯೂ ಮಾಡದಂತಿಪ್ಪೆ ನೋಡಾ❗ ಆನೆನ್ನ ಚನ್ನಮಲ್ಲಿಕಾರ್ಜುನನೊಳಗಾಗಿ❗ ಹತ್ತರೊಳಗೆ ಹನ್ನೋಂದಾಗಿಪ್ಪುದನ್ನೇನ ಹೇಳುವೆನವ್ವ‼️ #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #ಅಕ್ಕಮಹಾದೇವಿ
#viral #Trending #akkamahadevi #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ಮರವಿದ್ದೂ ಫಲವೇನು ನೆಳಲಿಲ್ಲದನ್ನಕ್ಕ| ಧನವಿದ್ದು ಫಲವೇನು ದಯವಿಲ್ಲದನ್ನಕ| ಹಸುವಿದ್ದು ಫಲವೇನು ಹಯನಿಲ್ಲದನ್ನಕ| ರೂಪಿದ್ದು ಫಲವೇನು ಗುಣವಿಲ್ಲದನ್ನಕ| ಅಗಲಿದ್ದು ಫಲವೇನು ಬಾನವಿಲ್ಲದನ್ನಕ| ನಾನಿದ್ದೂ ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ| ಚೆನ್ನಮಲ್ಲಿಕಾರ್ಜುನ|| #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #ಅಕ್ಜಮಹಾದೇವಿ
#viral #Trending #akkamahadevi #ಅಕ್ಜಮಹಾದೇವಿ
read more