Find the Latest Status about the race of my life an autobiography from top creators only on Nojoto App. Also find trending photos & videos about, the race of my life an autobiography.
The Depressed Motivator
The Race of Life #Life #RaceOfLife #alone #depressedmotivator nojoto❤
read moreರಾಜೇಂದ್ರ ಈಳಗೇರ.
ಹೆಂತವಳಿರಬೇಕು ನನ್ನಿ ಈ ಯಜಮಾನಿ ಹೆಂಗಿರಬೇಕು..? ನನ್ನ ಲಗ್ನಾ ಆಗಾಕಿ ಪುಣ್ಯ ಮಾಡಿರಬೇಕು ಚೆಂದುಳ್ಳಿ ಚೆಲುವಿ ಆಗಿರಬೇಕು ಆ ಚೆಲುವೆ ದೃಷ್ಟಿ ತಾಕಬೇಕು..! ಅಡಿಕೆಯಷ್ಟು ಪ್ರೀತಿ ಕೊಟ್ಟರೆ ಸಾಕು ಹೊಳ್ಳಿ ಬೆಟ್ಟದಷ್ಟು ಕೊಡತೇನ..! ಸಾಗರದ ಮುತ್ತ ಪೋಣಿಸಿ ಮುತ್ತಿನ ಸರ ಹಾಕಬೇಕ ನಾ ಕೊಟ್ಟ ಪ್ರೀತಿ ತುಟಿಯ ಚಿಪ್ಪಿನ ಮುತ್ತಿಗೆ ತಲೆಬಾಗಿ ಶರಣಾಗಬೇಕು..! ಪದೇ ಪದೇ ನನ್ನ ಹಿಂದೆ ಸುತ್ತಬೇಕ ನಿನ್ನಷ್ಟು ಚೆಂದುಳ್ಳ ಚೆಲುವಿ ಯಾರಿಲ್ಲ ನಾ ಅನಬೇಕ..! ಹತ್ತ ದಿನದಾಗ ಒಮ್ಮೆರ ಜಗಳಾ ಆಡಬೇಕ ಉಳದ ಒಂಬತ್ತ ದಿನಾ ಅಪ್ಪಿ ಮುದ್ದಾಡಬೇಕ..! ಬೆಳಗಿನ ಜಾವ ಸವಿ ಮುತ್ತಿಟ್ಟು ಸಿಹಿ ಸಿಹಿ ಚಹಾ ಮಾಡಿ ನೀನೆ ನನ್ನ ಜೀವ ಅಂತ ಹೇಳಬೇಕ..! ಮನ್ಯಾವರ ಮುಂದ ರೇಗಿಸಬೇಕ ಯಾರಿಲ್ಲದಾಗ ನನ್ನ ಕಾಟಕ್ಕೆ ಸಹಿಸಿ ತೀರಿಸಬೇಕ..! ನಾ ಎಲ್ಲೆರ ಊರಿಗೆ ಹೊಂಟ್ರ ನಿನ್ನ ಬಿಟ್ಟಿರಾಕ ಆಗಂಗಿಲ್ಲ ಅನಬೇಕ ನಾನು ಬರ್ತೀನಿ ತಡಿ ಅಂತ ನನ್ನ ಜೊತಿನ ಬರ್ತೀನಿ ಅನಬೇಕ..! ಮ್ಯಾಲಿಂದ ಮ್ಯಾಲೆ ನನ್ನ ಮ್ಯಾಲೆ ಪದ ಹಾಡಿ ಹೊಗಳ್ತಿರಬೇಕ ನಾ ಕಳೆದಹೋಗಬೇಕ..! ಮನ್ಯಾಗಿನ ಉಸ್ತುವಾರಿ ನನಗೇನು ಬೇಡಾ ಅನಬೇಕ ನನ್ನುಸಿರುವರೆಗೂ ಮನ್ಯಾನವರನ್ನ ಜೋಪಾನ ಮಾಡ್ತೀನಿ ಅನಬೇಕ..! ©ರಾಜೇಂದ್ರ ಈಳಗೇರ. Just an imagination of my love of life
Just an imagination of my love of life
read more